ಸದಸ್ಯ:Supriya472/ನನ್ನ ಪ್ರಯೋಗಪುಟ

ಶಕ್ತಿಪಾತ
ಶಕ್ತಿಪಾತ
ಚಿತ್ರ:ಶಕ್ತಿಪಾತ
ಶಕ್ತಿಪಾತ

ಹಿಂದೂ ಧರ್ಮದಲ್ಲಿ ಶಕ್ತಿಪಾತ ಒಬ್ಬ ವ್ಯಕ್ತಿಯ ಮೇಲೆ ಮತ್ತೊಬ್ಬರಿಂದ ಆಧ್ಯಾತ್ಮಿಕ ಶಕ್ತಿಯ ನೀಡಿಕೆಯನ್ನು ಸೂಚಿಸುತ್ತದೆ. ಶಕ್ತಿಪಾತ ಒಂದು ಪವಿತ್ರ ಶಬ್ದ ಅಥವಾ ಮಂತ್ರ, ಅಥವಾ ಒಂದು ನೋಟ, ಯೋಚನೆ ಅಥವಾ ಸ್ಪರ್ಶದಿಂದ ಸಾಗಿಸಬಹುದು – ಇವುಗಳಲ್ಲಿ ಕೊನೆಯದು ಸಾಮಾನ್ಯವಾಗಿ ಗ್ರಾಹಿಯ ಆಜ್ಞಾ ಚಕ್ರಕ್ಕೆ. ಶಕ್ತಿಪಾತವನ್ನು ಗುರು ಅಥವಾ ದೈವಿಕದ ಕಡೆಯಿಂದ ಅನುಗ್ರಹದಿಂದ ಕೂಡಿದ ಕ್ರಿಯೆಯೆಂದು ಪರಿಗಣಿಸಲಾಗು.


ಶಿವಾಜಿಯು ಬರುವಾಗ ಅತನಿಗೆ ಶ್ರರ್ಮವಾಗಬಾರದೆ೦ದು ಅವರು ಮರ್ದ್ಯಮಾಗದಲ್ಲಿಯೊ ಬಂದು ಕುಳಿತಿದ್ದರು.

ಆ ಮರ್ಹಾತ್ಮರಾದ ಗುರುಶಿ‍‍‍‍‍ರು ಸೇವೈ ಸೇವಕ ಭಾವವನ್ನು ಅವರು ಸುಸಂಗತಿಗಳು ಅವರು ಪರಿಶ್ರಮಗಳು ವಣಿಸುವ ಯೊಗ್ಯತೆಯು ನಮ್ಮಲ್ಲಿರುವದಿಲ್ಲಿ.

ಮಂತ್ರೊಪದೇಶದಿಂದ ಅತನನ್ನು ಕತಾರ ನನಾಗಿ ಮಾಡಿದರು, ನಿನು ಕಳ್ಳತನಂದ ಆ ಅಪರವಾದ ಪರಮಾನಂದ ನಿದಿಯನ್ನು ‌ ಎಲ್ಲಿ ಕದ್ದು ಇಟ್ಟು ಕೂಂಡಿರುವರು.

ನನೆಗೆ ನಿನ ಚರಣ ಸನ್ನಿಧೀಯಲ್ಲಿ ನಿರಂತರವಾಗಿ ಬಿಡು ನನೆಗೆ ಸ್ವಧಮ ಹೀನರ ಸಂಗವು ಸಾಕಾಗಿದೆ ಸ್ವದೇಶದ್ರೊಹಿಗಳ ನೆರಳು ಬೇಡಾಗಿದೆ.

ನುಡಿತಯುತ್ತ ಮರ್ಹಾರಾಜರು ಗುರುಚರಣಗಳ ಮೇಲೆ ಮಸ್ತಕ ವನ್ನಿಟ್ಟೂ ಅನಂದಬಾ ಗಳಿಂದ ಅವುಗಳನ್ನು ತೊಳೆಯುತ್ತಿರುವಳು.

ಅತ್ತ ಸಮಥರ ಕುತ್ತಿಗೆಯ ಶಿರಗಳೂ ಬಿಗಿದು ಬಂದವು ಅವರ ಕಣ್ಣುಗಳೂಳಗಿಂದಲೊ ಅನಂದ ಉದುರಹತ್ತಿದವು.

ಭರತಭೊಮಿತಯು ಯವನ ಬಾದೆಯಿಂದ ಪೀಡಿತವಾಗಿರುವದು ಆ ಬಾಷ್ಯನ್ನು ದೂರಮಾಡುವ ಕೆಲ ಸವು ಸಾಮಾನ್ಯವಾದುದಲ್ಲಿ.

ಪೂರಯಿಸಲಿಕ್ಕೆ ನಿನ್ನಂಥ ಅವತಾರಿ ಕರೇ ಬೇಕಾಗಿರುವರು ನಾವೇನೊ ಮುತ್ಸದ್ದಿಗಳಲ್ಲ ಶೊರರಲ್ಲ ಬರಿತಯ ಹವ್ಯಾಸವನ್ನು ಹಮ್ಮಿದ ಮಾತ್ರದಿಂದ ನಮ್ಮಿಂದೆನಾಗುವದು.

ಮಹಾತೇಜಸ್ವಿತಯ ತಪಸ್ಸಿನಿಂದ ತಪ್ತನಾಗುತ್ತ ಜಗತ್ಕಲ್ಯಾಣದ ಕಯವನ್ನು ಮಾಢುತ್ತಿರುವಾಗ ಪರಿತಾಪವನ್ನು ಕೂಡಿದಾಗ ನಾವು ಎರದುಮಾತುಗಳಿಂದ ಶಾಂತಗೊಳಿಸಲು ಯತ್ನಿಸತಕ್ಕವರು.

ಕಾಯವನ್ನುವ ವಿಘ್ನಗಳನ್ನು ದೂರಮಾಡಿ ನಿನ್ನನ್ನು ಜಯಶಿಲನಾಗಿ ಮಾಡೆಂದು ಆ ಶ್ರೀ ಸೀಯತಾ ರಾಮನನ್ನು ಪ್ರಾಥಿಸತಕ್ಕವರು.

ಹೆಚ್ಚಿನ ಕೆಲಸವು ನಮ್ಮಿಂದೇನಾಗುವದು ಎಂದು ಶಿವಬಾ ನೀನು ಈಗ ಅನುಭವಿಸುತ್ತಿರುವ ಪರಮಾನಂದವು ನಿನ್ನ ತಪಸ್ಸಿನ ಫಲವಾಗಿರುವದು.

ಅದನ್ನು ನನ್ನಂಥವರು ಕದ್ದಿಡಬಹುದು ಜಗತ್ತನ್ನೆಲ್ಲಿ ತುಂಬಿ ತುಳುಕುತ್ತಿರುವ ಅಥವಾ ಜಗದ್ರೂಪವೇ ಅಗಿರುವ ಆ ಪರ ಮಾನಂದವನ್ನು ಸಂಚಯಿಸಿ ಇಡಲು ಸ್ಥಳ ಸಾಲಬಹುದು.

ಸಂಗ್ರ ಹಿಸಿ ಇಡುವವರಾದರೂ ಯುರು ಅಪ್ಪಾ ನಿನ್ನ ಗುರುಭಕ್ತಿಯೇ ಬಲವತ್ತರವಾಗಿರುವಗದರಿಂದ ನಿನ್ನ ಮುಖದಿಂದ ಭಕ್ತಿರಸವನ್ನು ನೊಡುತ್ತಿದೆವೆ.

ಪರಮಾನಂದವು, ಭಕ್ತಿರುಪವೂ, ಅಗಿರುವದರಿಂದ ನಿನ್ನಂಥ ಭಕ್ತಿಯುತ ಅನ್ಯೌರಿಗೆ ಅದು ಪ್ರಾಪ್ತವಾಗಲಾರದು.

ಸತ್ಪುರುಷರ ಸ್ಥಾನದಲ್ಲಿದ್ದ ಮಾತ್ರದಿಂದ ಯಾರು ಏನು ಸಂಪಾದಿಸಿರುವರು ಕೆಚ್ಚಲಿಕ್ಕೆ ಹತ್ತಿದ ಉಣ್ಣೆಯ ಹಾಲಿನ ಅನುಭವವನ್ನು ಅರಿಯೇ ಅರಿಯುರು.

ಔದಾಸೀನ್ಯವನ್ನು ಬಿಡು ಕೈಕೊಂಡ ಲೋಕಕಲ್ಯಾಣದ ಕಾತಯಕ್ಕಾಗಿ ಟೊಂಕಕಟ್ಟು ತಮ್ಮಾ ದೇಹವಿರುವ ತನಕ ಕರ್ಮವನ್ನು ತ್ಯಜಿಸಲಾಸಲ್ಲಿ.

ಕರ್ಮಭೂಮಿಯಲ್ಲಿ ದೆಹವನ್ನೆತ್ತಿ ತಪಸ್ಸನ್ನಾಚರಿಸದ ಮನುಷ್ಯನು ಮಂದಭಾಗ್ಯನಲ್ಲಿದತೆಯೆ.

ನೀನು ಕರ್ಮತ್ಯಾಗಕ್ಕೆ ವನುಸ್ಸುಮಾಡದೆ ಸ್ವದೇಶೊದ್ದಾರದ ಕಾರ್ಯವನ್ನು ಮುಂದಕ್ಕೆ ಸಾಗಿಸಲು ಸಿದ್ಧಾನಾಗುತೆನ

ಶ್ರೀ ಗುರುಗರು ಈ ಉತ್ಸಾಹಜನಕ ಭೊಧದಿಂದ ಮಹಾರಾಜರ ಅಂತಃಕರುಣವು ಸಂತುಷವಾಯಿತು.

ಅವರ ಮನಸ್ಸಿನ ಧೊರ್ಬಲ್ಯವು ಅಳಿದು ಹೋಗಿ ಅವರ ಉಜ್ವಲವಾದ ಕರ್ತವ್ಯ ಜಾಗರೂಕತೆಯು ಉತ್ತೆಜನಗೋಡಿತು.