ಪರಿಚಯ ಬದಲಾಯಿಸಿ

ಸುಮಂತ ಹೊಳ್ಳ ಆದ ನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭಂಡಿಗಡಿ ಗ್ರಾಮದವನು. ತಂದೆ ಮುರಳಿ, ತಾಯಿ ಪುಷ್ಪ. ೧೦ನೆ ತರಗತಿವರೆಗಿನ ವಿಧ್ಯಾಭ್ಯಾಸವನ್ನು ನನ್ನ ಊರಾದ ಭಂಡಿಗಡಿಯಲ್ಲೇ ಮಾಡಿ ಪಿ.ಯು.ಸಿ ವ್ಯಾಸಂಗ ಮಾಡಿದ್ದು ಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರುನಲ್ಲಿ ೨೦೧೧ರಲ್ಲಿ ಬಿ.ಎಸ್ಸಿ (ಕೃಷಿ) ಹಾಗು ೨೦೧೩ರಲ್ಲಿ ಎಂ. ಎಸ್ಸಿ. (ಕೃಷಿ) ಪದವಿಯನ್ನು ಪಡೆದಿರುತ್ತೇನೆ. ಪ್ರಸ್ತುತ ಕೃ.ವಿ.ವಿ ಬೆಂಗಳೂರಿನಲ್ಲೇ ಡಾ|| ಎಚ್. ಈ. ಶಶಿಧರ್ ಮಾರ್ಗದರ್ಶನದಲ್ಲಿ ಪಿ.ಎಚ್. ಡಿ. ಪದವಿ ವ್ಯಾಸಂಗ ಮಾಡುತ್ತಿದ್ದೇನೆ.

ಆಸಕ್ತಿ ವಿಷಯ ಬದಲಾಯಿಸಿ

ಕಂಪ್ಯೂಟರ್ ಬಳಕೆ, ಕಾದಂಬರಿ, ಕಥೆಗಳ ಕಡೆ ಒಲವು,

ಖಾಯಂ ವಿಳಾಸ ಬದಲಾಯಿಸಿ

ಸುಮಂತ ಹೊಳ್ಳ ಕೆ. ಎಂ.
C\O ಕೆ.ಎಂ.ಎಲ್.ಏನ್. ಹೊಳ್ಳ
ಮಠದ ರಸ್ತೆ, ಭಂಡಿಗಡಿ,
ಕೊಪ್ಪ (ತಾ||) ಚಿಕ್ಕಮಗಳೂರು (ಜಿ||)
ಕರ್ನಾಟಕ-೫೭೭೧೨೬

ಪ್ರಸ್ತುತ ವಿಳಾಸ ಬದಲಾಯಿಸಿ

ಸುಮಂತ ಹೊಳ್ಳ ಕೆ. ಎಂ.
G೧೯, ಮೊದಲನೇ ವಿಭಾಗ
ಸ್ನಾತಕೋತ್ತರ ವಿದ್ಯಾರ್ಥಿ ನಿಲಯ
ಗಾಂದಿ ಕೃಷಿ ವಿಜ್ಞಾನ ಕೇಂದ್ರ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು-೫೬೦೦೬೫