ನನ್ನ ಹೆಸರು ಸುಕನ್ಯ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ನನಗೆ ನಿರೂಪಣೆ ಮಾಡುವುದೆಂದರೆ ಬಹಳ ಇಷ್ಟ ಹಾಗೂ ಸದ್ಯಕ್ಕೆ ನೀಡ್ಸ್ ಆಫ್ ಪಬ್ಲಿಕ್ ವೆಬ್ ಸೈಟ್ ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸವನ್ನು ಮಾಡುತ್ತಿದ್ದೇನೆ.