ನನ್ನ ಹೆಸರು ಸುದೀಪ ಡೇಸ.ನನ್ನ ಊರು ಚಿಕ್ಕಮಂಗಳೂರು.ನಾನು ನನ್ನ ಊರಿನ ಸಂತ ಮಾರ್ಥಸ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದೆನೆ.ನನಗೆ ಮಾದ್ಯಮದಲ್ಲಿ ಆಸಕ್ಥಿ ಇರುವುದರಿಂದ ನಾನು ಈಗ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಬಿಎ ಪದವಿ ಶಿಕ್ಶಣ ಪಡೆಯುತಿದ್ದೇನೆ