ಬೆ೦ಗಳೂರು

ಪರಿಚಯ;

    ನನ್ನ ಹೆಸರು ಶ್ರೀನಿವಾಸ್ . ನನ್ನ ತಂದೆಯ ಹೆಸರು ವೆಂಕಟೇಶ್ . ನನ್ನ ತಾಯಿಯ ಹೆಸರು ಜಮುನ. ನಾನು ೦೪ ಅಕ್ಟೋಬರ್ ೧೯೯೮ ರಂದು ಜನಿಸಿದೆ. ನನ್ನ ಅಣ್ಣನ ಹೆಸರು ಅಜಿತ್.ನಾನು ಜನಿಸಿದ್ದು ಬೆಂಗಳೂರುನಲ್ಲಿಯೇ . ನನಗೆ ಊಟ ಎಂದರೆ ಬಹಳ ಪ್ರೀತಿ. ನನ್ನ ಹವ್ಯಾಸ ಹಾಡು ಕೇಳುವುದು. ನನಗೆ ಚಲನಚಿತ್ರವನ್ನು ನೋಡುವುದು ಬಹಳ ಇಷ್ಟ.


ವಿದ್ಯಾಭ್ಯಾಸ;

   ನಾನು ಪೂರ್ಣ ಪ್ರಜ್ಞಾ ವಿದ್ಯಾನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡಿಮುಗಿಸಿದ್ದೇ. ನಾನು ನನ್ನ ಪಿಯುಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜ್ನಲ್ಲಿ ಮಾಡಿದೆ. ನಾನು ಇವಾಗ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿಕಾಂ ವ್ಯಾಸಂಗ ಮಾಡುತಿದ್ದೇನೆ. ನಾನು ಮೂಲತಹ ಬೆಂಗಳೂರಿನವನು.
ವಿರಾಟ್ ಕೊಹ್ಲಿ

ಸ್ಪೂರ್ತಿ;

    ನನಗೆ ಇಷ್ಟವಾದ ಆಟಗಾರ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ.  ಇವರನ್ನು ಬೆಸ್ಟ್ ಬ್ಯಾಟ್ಸ್ಮೆನ್ ಎಂದು ಸಹ ಕರಿಯುತ್ತಾರೆ. ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡದ ನಾಯಕ. ಇವರು ಹುಟ್ಟಿ ಬೆಳದದ್ದು ದೆಹಲ್ಲಿಯಲ್ಲಿ . ಇವರು ೦೫ ನವೆಂಬರ್ ೧೯೮೮ ರಂದು ಜನಿಸಿದರು. ಇವರು ತಮ್ಮ ಚಿಕಂಡಿನಲ್ಲಿ ರಾಜಕುಮಾರ್ ಶರ್ಮ ಅವ್ರ ಬಳಿ ಅಭ್ಯಾಸ ಮಾಡಿದರು. ಇವರು ಅವರದೇ ಚಾರಿಟಿ ಟ್ರಸ್ಟನ್ನು ತೆರಿದಿದ್ದರೆ. ಇವರು ತಂಡಕಾಗಿ ಶ್ರಮಿಸುತ್ತಾರೆ. ಕೊಹ್ಲಿ ಅವರಿಗೆ ಅರ್ಜುನ್ ಪುರಸ್ಕಾರ ನೀಡಲಾಗಿದ್ದೆ . ಇವರಿಗೆ ಪದ್ಮ ಶ್ರೀ ಪುರಸ್ಕಾರ ನೀಡಿ ಸನ್ಮಾನಿಸಲಾಗಿದ್ದೆ. ಇವ್ರು ಬಹಳಷ್ಟು ಯುವ ಜನ0ಗಕೆ ಮಾದರಿಯಾಗಿದ್ದರೆ. ಇವರ ಈ ಗುಣಗಳು ನನ್ನ ಗಮನವನ್ನು  ಸೆಳೆದಿದ್ದೇ . ಆದರಿಂದ ನನಗೆ ವಿರಾಟ್ ಕೊಹ್ಲಿ ಬಹಳ ಇಷ್ಟ .ನನಗೆ ಸ್ನೇಹಿತರೆಂದರೆ ಬಹಳ ಇಷ್ಟ. ಅಂಜನಾ, ಲಿಖಿತ್ ಮತ್ತು ಸಂಹಿತಾ ನನಗೆ ಬಹಳ ಹತ್ತಿರವಾದವರು. ನನ್ನ ಕನ್ನಡ ಅದ್ಯಾಪಕ್ರು ಶಿವಪ್ರಸಾದ್ ಸರ್. ಇವರು ನಮಗೆ ಬಹಳ ಸುಲಭದ ರೀತಿಯಲ್ಲಿ ಕನ್ನಡವನ್ನು ತಿಳಿಸಿಕೊಡುತ್ತಾರೆ .

ಹಾವ್ಯಾಸ;

ಈಜುವುದು
    ನನಗೆ ನನ್ನ ಕಾಲೇಜು ಬಹಳ ಇಷ್ಟ . ನನಗೆ ಪ್ರಕೃತಿ ಎಂದರೆ ಪ್ರೀತಿ. ನನಗೆ ಬೆಟ್ಟ ಹತ್ತುವುದು ನೀರಿನಲ್ಲಿ ಈಜುವುದು ಇವೆಲ್ಲ ಖುಷಿ ಮತ್ತು ಮನಸ್ಸಿಗೆ ಆನಂದವನ್ನು ನೀಡುತ್ತದೆ .  ನನ್ನ ನಾಯಿ ಮರಿಯ ಹೆಸರು ಬ್ರೂಟಸ್ .ನಾನು ಮನೆಯಲ್ಲಿ ತುಂಬಾ ಹೊತ್ತು ಬ್ರೂಟಸ್ನ ಜೊತೆಯಲ್ಲಿ ಇರುತೇನೆ. ನನಗೆ ಚಿಕನ್ ಎಂದರೆ ತುಂಬಾ ಇಷ್ಟ ಅದರಲ್ಲೂ ಚಿಕನ್ ಬಿರಾಯನಿ ಎಂದರೆ ಪ್ರಾಣ . ನಾನು ಓಧನ್ನು ಮುಗಿಸಿದ್ದ ನಂತರ ನನ್ನ ಅಪ್ಪನ ಜೊತೆ ಅವರ ಬಿಸಿನೆಸ್ ಮಾಡಬೇಕು ಎಂದು ನಿರ್ಧಾರ ಮಾಡಿದೆನೇ. ನನ್ನ ಕನಸ್ಸು  ಪ್ರಪಂಚ ಸುತ್ತುವುದು.