ಕನ್ನಡವೆನೆ ಕುಣಿದಾಡುವುದೆನ್ನೆದೆ. ಮೂಡುಬಿದಿರೆ ರಾಜ್ಯದ ದಕ್ಷಿಣ ಕನ್ನಡೆ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿದೆ. ಮೂಡುಬಿದಿರೆ ಜೈನಕಾಶಿಯೆಂದು ಕರೆಯಲ್ಪಡುತ್ತದೆ. ಮೂಡಬಿದಿರಿ, ಮೂಡಬಿದ್ರೆ, ಮೂಡುಬಿದ್ರಿ ಹೆಸರುಗಳು ಈ ನಗರಕ್ಕೆ ಇದೆ. ಜೈನ ಮಠ, ಸಾವಿರ ಕಂಬ ಬಸದಿ, ೧೬ ದೇವಸ್ಥಾನ, ೧೬ ಬಸದಿಗಳು, ೧೬ ಕೆರೆಗಳನ್ನು ಹೊಂದಿದೆ.

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ

ಸ್ಥಳಗಳು

ಬದಲಾಯಿಸಿ
  • ಪ್ರಾಂತ್ಯ
  • ಹಂಡೇಲು
  • ಪುತ್ತಿಗೆ
  • ಜೈನ್ ಪೇಟೆ

ದೇವಸ್ಥಾನಗಳ

ಬದಲಾಯಿಸಿ
  1. ವೆಂಕಟರಮಣ ದೇವಸ್ಥಾನ
  2. ಮಹಾಲಿಂಗೇಶ್ವರ ದೇವಸ್ಥಾನ
  3. ಮಹಾಗಣಪತಿ ದೇವಸ್ಥಾನ
  4. ಲಕ್ಷ್ಮೀನಾರಾಯಣ ದೇವಸ್ಥಾನ
  5. ಮಾರಿಗುಡಿ
  6. ಹನುಮಂತ ದೇವಸ್ಥಾನ
 
ಮಾರಿಗುಡಿ, ಮೂಡಬಿದಿರೆ

ಆಳ್ವಾಸ್

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

ಬದಲಾಯಿಸಿ

ಸಾಹಿತ್ಯ

ಬದಲಾಯಿಸಿ
 
ಜೋಗ ಜಲಪಾತ ಕರ್ನಾಟಕ
 
Kanaradi Wadiraja Bhat 06

ಆಳ್ವಾಸ್ ನುಡಿಸಿರಿಯು ಆಯೋಜನೆಯಾದಾಗ ಜನಮೂಲಾಧಾರವಾದ ಕೃಷಿ, ಜಾನಪದ, ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಪರಿಗಣಿಸಬೇಕೆಂದು ತೀರ್ಮಾನಿಸಿ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ನುಡಿಸಿರಿ, ಕೃಷಿಸಿರಿ, ಜಾನಪದಸಿರಿ ಮತ್ತು ವಿದ್ಯಾರ್ಥಿಸಿರಿ ಸಮ್ಮೇಳನಗಳನ್ನು ನಡೆಸಿದೆವು. ದೇಶ-ವಿದೇಶಗಳಿಂದ ಕನ್ನಡಾಭಿಮಾನಿಗಳು, ವಿದ್ವಾಂಸರು ಈ ಸಮ್ಮೇಳನದಲ್ಲಿ ಭಾಗಿಗಳಾದರು. ವಿಶ್ವ ಸಮ್ಮೇಳನದ ಸವಿ ನೆನಪಿಗಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ನಡೆದುಬಂದ ದಾರಿ ’ಸಿರಿಹೆಜ್ಜೆ[]’, ಕರಾವಳಿ ಕರ್ನಾಟಕದ ಕನ್ನಡ ಕಾರ್ಯಗಳ ’ಕರಾವಳಿ ಕರ್ನಾಟಕ ಸಂಪುಟ’, ಸಮಗ್ರ ಕರ್ನಾಟಕದ ಸಂಪುಟ ’ಸಿರಿಗನ್ನಡ’, ಗಡಿನಾಡು-ಹೊರನಾಡು-ವಿದೇಶಗಳಿಂದ ಸಂಬಂಧಿಸಿದ ’ಕನ್ನಡ ವೈಜಯಂತಿ’ ಎಂಬ ನಾಲ್ಕು ಬೃಹತ್ಸಂಪುಟಗಳೊಂದಿಗೆ, ಹತ್ತು ನುಡಿಸಿರಿಗಳ ಅಧ್ಯಕ್ಷರ ಭಾಷಣಗಳ ಹೊತ್ತಗೆಯನ್ನು ಹೊರತಂದೆವು. ರಾಜ್ಯದಲ್ಲಿ, ಹೊರನಾಡಿನಲ್ಲಿ ಹೊರದೇಶದಲ್ಲಿ ಕನ್ನಡಕ್ಕಾಗಿ ದುಡಿದವರನ್ನು ಆಹ್ವಾನಿಸಿದೆವು, ಗೌರವಿಸಿದೆವು. ಹೀಗೆ ನಮ್ಮ ಸಂಕಲ್ಪದ ವಿಶ್ವನುಡಿಸಿರಿ ಸಾಕಾರಗೊಂಡಿತು. ಇದೇ ವರ್ಷ ಆಳ್ವಾಸ್ ವಿರಾಸತ್‌ಗೆ ೧೯ ವರ್ಷಗಳು ಸಂದು ೨೦ನೇ ವರ್ಷವಾಗುವುದರಿಂದ ಜೊತೆಗೂಡಿಸಿ ’ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್೨೦೧೩’ ಎಂದು ನಾಮಕರಣ ಮಾಡಿ ಎರಡು ಬೃಹತ್ ಉತ್ಸವಗಳನ್ನು ಒಟ್ಟಾಗಿ ಆಚರಿಸಿದೆವು. ನೂರು ಸಂದೇಶಗಳನ್ನು ಆ ಮೂಲಕ ಸಮಾಜಕ್ಕೆ ನೀಡಿದೆವು.[]

ಉಲ್ಲೇಖ

ಬದಲಾಯಿಸಿ
  1. ಶೆಟ್ಟಿ, ವೇಣುಗೋಪಾಲ (2013). ಸಿರಿಹೆಜ್ಜೆ (1 ed.). ಮೂಡಬಿದಿರೆ: ಆಳ್ವಾಸ್ ಪಬ್ಲಿಕೇಷನ್. pp. 10, 34, 55.
  2. http://alvasnudisiri.com/about/chairman-message/