ಸದಸ್ಯ:Soujanya/sandbox
ನನ್ನ ಬಗ್ಗೆ
ನಾನು ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿನಿ.ಮಂಗಳೂರಿನ ಕೊಣಾಜೆ ಎಂಬುದು ನನ್ನ ಊರು.ನಾನು ಪತ್ರಿಕೋದ‍್ಯಮ ವಿದ್ಯಾರ್ಥಿನಿಯಾಗಿದ್ದೇನೆ.ನನ್ನ ಹವ್ಯಾಸಗಳು ನೃತ್ಯ,ಹಾಡು ಕೇಳುವುದು,ಲೇಖನ ಬರೆಯುವುದು.
==ರವೀಂದ್ರನಾಥ ಠಾಗೋರ್‍ರ ಕಾದಂಬರಿಗಳು==
- ಗೋರ
- ಚತುರಂಗ
- ಶೆಶೆರ್ ಕೊಬಿತ
- ಘರೆ ಬೈರೆ
- ಚರ್ ಒಧಯ್
- ನೌಕದುಬಿ
==ನಾಟಕಗಳು==
- ವಾಲ್ಮಿಕಿ ಪ್ರತಿಭ
- ವಿಸರ್ಜನ
- ಚಂದಲಿಕ