ನನ್ನ ಪರಿಚಯ

ಹೆಸರು :ಸೌಜನ್ಯ ಶೆಟ್ಟಿ

ಜನನ :ಆಗಸ್ಟ್ ೨೯,೧೯೯೫

ಜನ್ಮ ಸ್ಥಳ :ಮಂಗಳೂರಿನ ಹರೇಕಳ ಗ್ರಾಮ

ತಂದೆ&ತಾಯಿ :ವಸಂತ ಶೆಟ್ಟಿ ಮತ್ತು ಗೀತಾ ಶೆಟ್ಟಿ

ವಿದ್ಯಾಭ್ಯಾಸ :ಪ್ರೌಢ ಶಿಕ್ಷಣ- ಶ್ರೀ ರಾಮಕೃಷ್ಣ ಪ್ರೌಢ ಶಾಲೆ

        ಪದವಿ ಪೂರ್ವ ಶಿಕ್ಷಣ- ಸಹ್ಯಾದ್ರಿ ಪದವಿ ಪೂರ್ವ ಕಾಲೇಜು,ಅಡ್ಯಾರ್
        ಪದವಿ- ಸಂತ ಅಲೋಶಿಯಸ್ ಕಾಲೇಜು,ಮಂಗಳೂರು

ಗುರಿ :ಆಯುರ್ವೇದಿಕ್ ವೆದ್ಯಳಾಗಬೇಕೆಂಬುದು ನನ್ನ ಮೊದಲ ಕನಸಾಗಿತ್ತು.ಆದರೆ ವಿಜ್ಞಾನ ವಿಷಯವು ನನ್ನ ಆಸಕ್ತಿಯ ವಿಷಯವಾಗಿರಲಿಲ್ಲ.ಪ.ಪೂ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಮುಗಿಸಿ, ಪದವಿಯನ್ನು ಕಲಾ ವಿಭಾಗದಲ್ಲಿ ಪಡೆಯಲು ನಿರ್ಧರಿಸಿದೆ.ಪತ್ರಕರ್ತೆಯಾಗಬೇಕೆಂಬುದು ನನ್ನ ಈಗಿನ ಕನಸು.ಮುಂದಿನ ದಿನಗಳಲ್ಲಿ ಈ ಕನಸು ಬದಲಾಗುವ ಸಾಧ್ಯತೆಯೂ ಇದೆ.ಯಾಕೆಂದರೆ ಕಾಲವು ಎಲ್ಲರ ಕಾಲೆಳೆಯುತ್ತದೆ.

ಹವ್ಯಾಸ :ನೃತ್ಯ, ಓದುವುದು, ಹಾಡು ಕೇಳುವುದು, ಬರೆಯುವುದು, ಫೋಟೋ ತೆಗೆಯುವುದು ಇತ್ಯಾದಿ.

ಸಾಧನೆ :* ಸ್ಕೌಟ್ ಮತ್ತು ಗೈ‍ಡ್ ನಲ್ಲಿ ರಾಜ್ಯ ಪುರಸ್ಕಾರ್

     * ವಿಶ್ವ ತುಳು ಸಮ್ಮೇಳನ ಇದರ ವತಿಯಿಂದ ನಡೆದ ಆಯುರ್ವೇದಿಕ್ ಸಸಿಗಳ ಗುರುತಿಸುವಿಕೆ ಸ್ಪರ್ಧೆಯಲ್ಲಿ ಜಿಲ್ಲಾ     ಮಟ್ಟದಲ್ಲಿ ದ್ವಿತೀಯ ಸ್ಥಾನ.