Sindhu.v
Joined ೨೮ ಆಗಸ್ಟ್ ೨೦೧೪
ನನ್ನ ಹೆಸರು ಸಿಂದು.ವಿ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಎರಡನೇ ವರ್ಷ ಬಿಬಿಎ ಟ್ಯೂರಿಸಮ್ ವ್ಯಾಸಂಗಮಾಡುತ್ತಿದೇನೆ. ನನಗೆ ಸಾಕು ಪ್ರಾಣಿಗಳು ಎಂದರೆ ಬಹಳ ಇಷ್ಟ ಹಾಗೂ ಪುಸ್ತಕ ಓದುವುದರ ಬಗ್ಗೆ ಆಸಕ್ತಿ ಇದೆ. ನಾನು ಕನ್ನಡ ವಿಕಿಪೀಡಿಯಕ್ಕೆ ಸೇವೆ ಸಲ್ಲಿಸಲು ಕಾತುರಳಾಗಿದ್ದೇನೆ. ನಾನು ಭಾರತದ ಐಷಾರಾಮಿ ರೈಲುಗಳು ಎಂಬ ಲೇಖನವನ್ನು ಬರೆಯುತ್ತಿದ್ದೇನೆ.
This user is a member of WikiProject Education in India |