ನಾನು ಶ್ವೇತಾ ಎಂ. ನಾನು ಮೂಲತಃ ಧರ್ಮಸ್ಥಳದವಳು.ಪ್ರಸ್ತುತ ಎಸ್.ಡಿ.ಎಮ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಅಧ್ಯಯನ ಮಾಡುತ್ತಿದ್ದೇನೆ. ಪುಸ್ತಕ ಓದುವುದು, ಕ್ರಾಫ್ಟ್ ಮಾಡುವುದು, ಲೇಖನ ಬರೆಯುವುದು, ಚಾರಣ ನನ್ನ ಮೆಚ್ಚಿನ ಹವ್ಯಾಸಗಳು.