ಸದಸ್ಯ:Shwetashaniyaras/ನನ್ನ ಪ್ರಯೋಗಪುಟ
ಅಮ್ರತ ಪಾಟೇಲ್ ಇವರು ೧೯೯೮-೨೦೧೪ರಲ್ಲಿ ಭಾರತೀಯ ಹಾಲು ಉತ್ಪಾದನೆ ಸಂಸ್ಥೆಯಲ್ಲಿ ಮುಖ್ಯ ಕಾರ್ಯನಿರ್ವಹಿಸುತಿದ್ದರು ಮತ್ತು ಆರ್ಥಿಕ ಭದ್ರತಾ ನಿರ್ಮಾಣಕಾರರಾಗಿದ್ದಾರೆ[೧]. ಹಾಲು ಉತ್ಪಾದನಾ ಚಳುವಳಿಯ ಮೂಲಕ ಭಾರತವು ಅತಿ ದೊಡ್ಡ ಹಾಲು ಉತ್ಪಾದನಾ ದೇಶ ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದರು. ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಅವರನ್ನು ಚಳುವಳಿಯಲ್ಲಿ ತೊಡಗಿಸಿದ್ದರು.[೨]
ಜೀವನ
ಬದಲಾಯಿಸಿಅವರು ದೆಹಲಿಯಲ್ಲಿ ಜನಿಸಿದರು
ಕಾರ್ಯಾ
ಬದಲಾಯಿಸಿಆಡಳಿತನ ನಿರ್ದೇಶಕರಾಗಿ ಡಾಕ್ಟರ್ ಪಾಟೇಲ್ ಅವರು ಭಾರತಿಯ ಹಾಲು ಉತ್ಪಾದನೆ ಕಾರ್ಯಕ್ರಮನ್ನು ಹಮ್ಮಿಕೊ೦ಡರು .ಆಫರೇಶನ್ ಫ್ಲಡ್'. ಅವರು ಅಳವಡಿಸಿಕೊ೦ಡ ಅತಿ ದೊಡ್ಡ ಯೋಜನೆ. ಇವರಿಗೆ ೨೦೦೨ರಲ್ಲಿ ಪದ್ಮಭೂಣಷ ಪ್ರಶಸ್ತಿ ಪಡೆದಿದಾರೆ. ಇವರು ಚಳುವಳಿಯು ೧೫ ಮಿಲಿಯನ್ ಸದ್ಯಸರನ್ನು ಒಳಗೊ೦ಡಿದೆ. ಈ ಚಳುವಳಿಯು ೧೫೦,೦೦೦ಗ್ರಾಮಗಳಿಗೆ ತಲುಪಿತು.ಇವರ ಹಾಲು ಉತ್ಪಾದನೆ ಕೇ೦ದ್ರ ಭಾರತದಲ್ಲಿ ಅತಿದೊಡ್ಡ ಹಾಲು ಉತ್ಪಾದನಾ ಕೇ೦ದ್ರವಾಗಿತ್ತು.ಇವರು ಬಡಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿದರು .ಅದರಲೂ ಮಹಿಳೇಯರಿಗೆ ಹೆಚ್ಚು ಪ್ರಾಮುಖ್ಯತೆ ಕೋಡುತ್ತಿದ್ದರು. ಇವರಿಗೆ ಅನೇಕ ಪದ್ಮಭೂಷಣ ಅಲ್ಲದೆ ಇನ್ನು ಅನೇಕ ಪ್ರಶಸ್ತಿ ದೊರಕಿದೆ.[೩]
ಯೋಜನೆ
ಬದಲಾಯಿಸಿಆಫರೇಶನ್ ಫ್ಲಡ್ ಒರಿಜಿನ್ ಕೊ ಒಪ್ ರೆಟಿವ್
ಪ್ರಶಸ್ತಿ
ಬದಲಾಯಿಸಿ- ಪದ್ಮಭೂಷಣ ಪ್ರಶಸ್ತಿ