ಸದಸ್ಯ:Shrishadlshrishadl/ನನ್ನ ಪ್ರಯೋಗಪುಟ
ಜೀವ ವೈವಿಧ್ಯತೆ
ಜೀವ ವೈವಿಧ್ಯತೆಯು ಭೂಮಿಯ ಮೇಲೆ ವಿವಿಧ ಭೌಗೋಳಿಕ ಪ್ರದೇಶಗಳ ಅಥವಾ ಪರಿಸರ ವ್ಯವಸ್ಥೆಯಲ್ಲಿ ಇರುವ ವಿವಿಧ ಜೀವಿಗಳು, ಅವುಗಳ ಹಂಚಿಕೆ ಮತ್ತ್ತು ವ್ಯತ್ಯಾಸವನ್ನು ಸೂಚಿಸುತ್ತದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ (ಯುಎನ್ಇಪಿ)[೧]ಯ ಪ್ರಕಾರ, ಜೀವವೈವಿಧ್ಯತೆಯು ಸಾಮಾನ್ಯವಾಗಿ ತಳಿ, ಜಾತಿ ಮತ್ತು ಪರಿಸರ ವ್ಯವಸ್ಥೆಯ ಮಟ್ಟದಲ್ಲಿ ವ್ಯತ್ಯಾಸವನ್ನು ತಿಳಿಸುತ್ತದೆ. ಜೀವ ವೈವಿಧ್ಯತೆಯು ಭೂಮಿಯ ಮೇಲೆ ಒಂದೇ ಸಮನಾಗಿ ಹಂಚಿಕೆಯಾಗಿರುವುದಿಲ್ಲ. ಉಷ್ಣವಲಯದ(ಸಮಭಾಜಕದ ವೃತ್ತದ ಬಳಿ) ಬೆಚ್ಚನೆಯ ವಾತಾವರಣ ಮತ್ತು ಹೆಚ್ಚಿರುವ ಪ್ರಾಥಮಿಕ ಉತ್ಪಾದಕತೆಯ ಪರಿಣಾಮವಾಗಿ ಇಲ್ಲಿ ಜೀವವೈವಿಧ್ಯತೆಯು ಶ್ರೀಮಂತವಾಗಿದೆ. ಉಷ್ಣವಲಯದ ಕಾಡುಗಳು ಭೂಮಿಯ ಮೇಲ್ಮೈನ ಶೇ.10ಕ್ಕಿಂತ ಕಡಿಮೆ ವ್ಯಾಪ್ತಿಯನ್ನು ಹೊಂದಿದ್ದು, ಪ್ರಪಂಚದ ಶೇ.90 ಪ್ರಬೇಧಗಳು ಇಲ್ಲಿ ಕಂಡುಬರುತ್ತದೆ. ಸಮುದ್ರದ ಜೀವವೈವಿಧ್ಯತೆಯು ಪಶ್ಚಿಮ ಪೆಸಿಫಿಕ್ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಕ್ಷಾಂಶ ವೈವಿಧ್ಯತಾ ಗ್ರೇಡಿಯಂಟ್(Latitudinal Diversity Gradient- LDG)ನ ಕಾರಣದಿಂದಾಗಿ ಧ್ರುವಪ್ರದೇಶದಿಂದ ಉಷ್ಣವಲಯದ ಕಡೆಗೆ ಜೀವಿಗಳ ಸಮೃದ್ಧತೆ ಅಥವಾ ಜೀವವೈವಿಧ್ಯವು ಹೆಚ್ಚಾಗುತತ್ತಾ ಹೋಗುತ್ತದೆ. ಭೂಮಿಯ ಮೇಲೆ ವಾಸವಿದ್ದ ಶೇ.೯೯.೯(ಸುಮಾರು ಐದು ಶತಕೋಟಿ) ಜಾತಿಗಳು ಕಾಣೆಯಾಗಿವೆ ಎಂದು ಅಂದಾಜಿಸಲಾಗಿದೆ. ಸದ್ಯ ಭೂಮಿಯ ಮೇಲೆ ಅಂದಾಜು ೧೦ ರಿಂದ ೧೪ ಮಿಲಿಯನ್ ಪ್ರಭೇದಗಳು ಇರಬಹುದೆಂದು ಅಂದಾಜಿಸಲಾಗಿದ್ದು, ಇದರಲ್ಲಿ ೧.೨ ಮಿಲಿಯನ್ ಪ್ರಭೇದಗಳ ಕುರಿತಾಗಿ ದಾಖಲೆಗಳಿವೆ ಮತ್ತು ಶೇ.೮೬ರಷ್ಟು ಪ್ರಭೇದಗಳ ದಾಖಲೆ ಮತ್ತು ವಿವರಣೆ ಇನ್ನು ಕೂಡ ಆಗಬೇಕಿದೆ.
ಸೂಕ್ಷ್ಮ ಜೀವಾಣು
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಇ. ಕೋಲಿ | |
Scientific classification |
ಶಿಲೀಂಧ್ರ
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಆಸ್ಪೆರ್ಜಿಲಸ್ ನೈಜರ್ | |
Scientific classification |
ಪಾಚಿಗಳು
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಅನಬೀನಪ್ರಬೇಧ | |
Scientific classification |
ಸಸ್ಯಗಳು
ಬದಲಾಯಿಸಿನಗ್ನಬೀಜ ಸಸ್ಯಗಳು
ಬದಲಾಯಿಸಿಬ್ರಯೋಫೈಟ್ಸ್
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಪಾಲಿಟ್ರೈಕಮ್ ಪ್ರಬೇಧ | |
Scientific classification |
ಟೆರಿಡೋಫೈಟ್ಸ್
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ನೆಪ್ರೋಲೆಫಿಸ್ | |
Scientific classification |
ಜಿಮ್ನೋಸ್ಪರ್ಮ್ಸ್
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಸೈಕಾಸ್ ಸರ್ಸಿನಾಲಿಸ್ | |
Scientific classification |
ಆವೃತಬೀಜ ಸಸ್ಯಗಳು
ಬದಲಾಯಿಸಿಏಕದಳ
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಮ್ಯುಸ | |
Scientific classification |
ದ್ವಿದಳ
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಸೋಲಾನಂ ಪ್ರಬೇಧ | |
Scientific classification |
ಪ್ರಾಣಿಗಳು
ಬದಲಾಯಿಸಿಅಕಶೇರುಕಗಳು
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಪೆರಿಪ್ಲಾಂಟ ಅಮೇರಿಕಾನಾ | |
Scientific classification |
ಕಶೇರುಕ
ಬದಲಾಯಿಸಿShrishadlshrishadl/ನನ್ನ ಪ್ರಯೋಗಪುಟ | |
---|---|
ಚಿಂಪಾಂಜಿ | |
Scientific classification |
ಉಲ್ಲೇಖ
ಬದಲಾಯಿಸಿ- ↑ "What is biodiversity?" (PDF). United Nations Environment Programme, World Conservation Monitoring Centre.
- ↑ www.aranya.gov.in 2015