ತ==ಸಿರಾಮಿಕ್ಸ್== ಚೀನಾ ಪಾತ್ರೆ,ಪಿಂಗಾಣಿ,ಇಟ್ಟಿಗೆಯಂತಹ ಜೇಡಿಮಣ್ಣಿನ ವಸ್ತುಗಳನ್ನು ಒಟ್ಟಾರೆ ಸಿರಾಮಿಕ್ಸ್ಗಗಳೆಂದು ಕರೆಯುತ್ತಾರೆ.ಇವುಗಳೆಲ್ಲವನ್ನೂ ಸಾಂಪ್ರದಾಯಿಕವಾಗಿ ಹಲವಾರು ಶತಮಾನಗಳಿಂದ ಉತ್ಪಾದಿಸಿ ಉಪಯೋಗಿಸಲಾಗುತ್ತಿದೆ.ಸಿರಾಮಿಕ್ಸ್ ಎಂಬ ಪದವನ್ನು ಮಣ್ಣಿನ ಮಡಕೆ ಎಂಬರ್ಥದ 'ಸಿರಿಮೋಸ್' ಎಂಬ ಗ್ರೀಕ್ ಪದದಿಂದ ಪದೆಯಲಾಗಿದೆ.

ಪಿಂಗಾಣಿ ತಯಾರಿಕೆ ಬದಲಾಯಿಸಿ

ಕಚ್ಚಾವಸ್ತುಗಳು:ಬಿಳಿ ಜೇಡಿಮಣ್ಣು ,ಮರಳು ಮತ್ತು ಫೆಲ್ಡ್ ಸ್ಪಾರ್

ತಯಾರಿಕೆ;ನಯವಾಗಿ ಪುಡಿಮಾಡಿದ ಕಚ್ಚಾವಸ್ತುಗಳನ್ನು ನೀರಿನೊಂದಿಗೆ ಸೇರಿಸಿ ಪಡೆದ ಏಕರೂಪದ ಮಿಶ್ರಣಕ್ಕೆ ಸ್ಲಿಪ್ ಎಂದು ಹೆಸರು.ಇದನ್ನು ಸೋಸುವ ಕಾಗದದಿಂದ ಒತ್ತಿ ಹೆಚ್ಚುವರಿ ನೀರನ್ನು ತೆಗೆದ ನಂತರ ಬೇಕಾದ ಆಕಾರವನ್ನು ಕೊಟ್ಟು ಒಣಗಿಸಿ ಕುಲುಮೆಯಲ್ಲಿ ೧೮೭೩kಗೆ ಕಾಯಿಸಬೇಕು.

 ಕಾಯಿಸಿ ಪಡೆದ ವಸ್ತುಗಳು ರಂಧ್ರಯುಕ್ತವಾಗಿರುತ್ತವೆ.