ನನ್ನ ಹೆಸರು ಶ್ರೇಯಸ್.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಮಿನ ವಿದ್ಯಾರ್ತಿಯಾಗಿದ್ದೇನೆ. ನಾನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನವನು.ನಾನು ೨೦೧೮ರಲ್ಲಿ ವಿಕಿಪೀಡಿಯಕ್ಕೆ ಸೇರಿಕೊಂಡೆ.