Shreyanaveen
Joined ೨೮ ಜುಲೈ ೨೦೧೩
ನನ್ನ ಹೆಸರು ಪಂಚಮಿ ಸಾಗರ್. ನನ್ನ ಊರು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ. ನನ್ನ ಉದ್ಯೋಗ ಕಂಪ್ಯೂಟರ್ ಆಪರೇಟರ್. ನನ್ನ ಹವ್ಯಾಸ ಸಂಗೀತ ಕೇಳುವುದು, ಹಾಡುವುದು, ಕೆಲವು ದಿನಪತ್ರಿಕೆಗಳಲ್ಲಿ ಲೇಖನವನ್ನು ಬರೆಯುವುದು.