Shivu.arya
Joined ೨೨ ನವೆಂಬರ್ ೨೦೧೪
ಶಿವು.ಆರ್ಯನ ಬಗ್ಗೆ ನಾನು ಮ್ಯೆಸೂರಿನ ನಿವಾಸಿಯಾಗಿದ್ದು ಎಂ.ಎಸ್ಸಿ.ಯಲ್ಲಿ ವಿದ್ಯೂನ್ಮಾನ ವಿಷಯವನ್ನು ತೆಗೆದುಕೊಂಡಿದ್ದು ಮಾನಸಗಂಗೋತ್ರಿ, ಮ್ಯೆಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗವನ್ನು ಮಾಡುತ್ತಿರುತ್ತೇನೆ. ನಾನು ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದರೂ ಕನ್ನಡ ಭಾಷೆಯ ಮೇಲಿನ ಪ್ರೀತಿ ಆಭಿಮಾನದಿಂದಾಗಿ ಕನ್ನಡ ವಿಕಿಪೀಡಿಯಾದ ಸದಸ್ಯನಾಗಿದ್ದುಕೊಂಡು ಕನ್ನಡದಲ್ಲಿ ಮಾಹಿತಿ ನೀಡುವುದರೊಂದಿಗೆ ಕನ್ನಡ ವಿಕಿಪೀಡಿಯಾದ ಬೆಳವಣಿಗೆಗೆ ಸಕ್ರೀಯವಾಗಿ ಶ್ರಮಿಸಬೇಕೆಂದುಕೊಂಡಿದ್ದೇನೆ.