ಪರಿಚಯ ಬದಲಾಯಿಸಿ

ಪ್ರೇಮಲತಾ ಶೆಟ್ಟಿ

ಸಹಾಯಕ ಪ್ರಾಧ್ಯಾಪಕಿ

ಗಣಕಯಂತ್ರ ವಿಜ್ನಾನ ವಿಭಾಗ

ಸಂತ ಅಲೋಶಿಯಸ್ ಕಾಲೇಜು, ಮಂಗಳೂರು

ವಿದ್ಯಾಭ್ಯಾಸ ಬದಲಾಯಿಸಿ

ಸ್ನಾತಕೋತ್ತರ ಪದವಿ ( ಎಮ್ ಸಿ ಎ) : ಇಂದಿರಾ ಗಾಂಧಿ ರಾಷ್ಟೀಯ ಮುಕ್ತ ವಿಶ್ವ ವಿದ್ಯಾನಿಲಯ

ಪದವಿ ( ಬಿ. ಎಸ್ಸಿ) : ಸಂತ ಆಗ್ನೆಸ್ ಕಾಲೇಜು, ಮಂಗಳೂರು

ವೃತ್ತಿ ಜೀವನ ಬದಲಾಯಿಸಿ

ಸಹಾಯಕ ಪ್ರಾಧ್ಯಾಪಕಿ - ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ್), ಮಂಗಳೂರು - ಜೂನ್ ೨೦೦೮ ರಿದ

ಸಹಾಯಕ ಪ್ರಾಧ್ಯಾಪಕಿ - ಪೋಂಪೈ ಪದವಿ ಪೂರ್ವ ಕಾಲೇಜು, ತಾಳಿಪಾಡಿ - ಆಗುಸ್ಟ್ ೨೦೦೪ - ಮಾರ್ಚ್ ೨೦೦೮

ಆಸಕ್ತಿಗಳು ಬದಲಾಯಿಸಿ