Sherleycynthiav
ಶರ್ಲಿ ಸಿ೦ತ್ಯ | |
---|---|
ಜನನ | ಕರ್ನಾಟಕ |
ಇತರೆ ಹೆಸರು | ಶರ್ಲಿ,ಸಿ೦ತ್ಯ |
ವಿದ್ಯಾಭ್ಯಾಸ | ಬಿ.ಕಾಂ |
ವೃತ್ತಿ | ವಿದ್ಯಾರ್ಥಿ |
ಪರಿಚಯ:
ಬದಲಾಯಿಸಿನನ್ನ ಹೆಸರು ಶರ್ಲಿ ಸಿ೦ತ್ಯ ನಾನು ಕ್ರಿಸ್ತ ವಿಶ್ವವಿದ್ಯಾಲಯದಲ್ಲಿ ಬಿ.ಕಾಮ್ ಓದುತಿದೇನೆ . ನಾನು ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ನನ್ನ ಶಾಲಾಶಿಕ್ಷಣವನ್ನು ಮುಗಿಸಿದೆ. ನಾನು ನನ್ನ ಕುಟುಂಬ,ಆಸಕ್ತಿಗಳು,ಹವ್ಯಾಸಗಳು ಮತ್ತು ಪುಸ್ತಕಗಳ ಬಗ್ಗೆ ಬರೆಯಲು ಇಚ್ಚಿಸುತೇನೆ.
ಕುಟುಂಬ:
ಬದಲಾಯಿಸಿನನ್ನ ಅಪ್ಪನ ಹೆಸರು ವನತು ಚಿನ್ನಪ್ಪ. ಕ೦ಪ್ಯೂಟರ್ ಇ೦ಜಿನಿಯರಗಿದ್ದಾರೆ.ಅಮ್ಮ ಮರಿಯಾ೦ಜಲಿ ಎಸ್ ವಿ ಎಮ್ ಶಾಲೆಯಲ್ಲಿ ಕೆಲಸ ಮಾಡುತ್ತಾರೆ .ನನಗೆ ಒ೦ದು ತಮ್ಮನಿದ್ದಾನೆ ಅವನ ಹೆಸರು ಆಲ್ವಿನ್ ಡಾನಿಎಲ್,ಹತ್ತನೆ ತರಗತಿ ಓದುತ್ತಾನೆ.ನಾವು ಅಜ್ಜಿ ತಾತನ ಜೊತೆಯಲ್ಲಿ ವಾಸಿಸುತ್ತೇವೆ ನನ್ನ ಕುಟು೦ಬವೆ೦ದರೆ ನನಗೆ ಪ್ರೀತಿ ಜಾಸ್ತಿ.
ಆಸಕ್ತಿಗಳು:
ಬದಲಾಯಿಸಿನನೆಗೆ ಹಾಡುವುದು ಬಹಳ ಇಷ್ಟ ನನಗೆ ಓದುಗಾರಿಕೆಯು ಬಹಳ ಇಷ್ಟ.ಹೆಚ್ಚು ಪುಸ್ತಕಗಳನ್ನು ಓದುತ್ತೆನೆ ಹೆಚ್ಚು ಬರೆಯುತ್ತೆನೆ ಗೆಳೆಯರೊಡನೆ ಕೂಡಿ ಆಟ ಊಟ ಮಾತು ಕತೆ ಮಾಡುವುದು ಬಹಳ ಇಷ್ಟ ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಅಲ್ಲಿ ವಾಲ೦ಟಿಯರ್ ಆಗಿ ಕೆಲಸ ಮಾಡುತ್ತೇನೆ.
ಹವ್ಯಾಸಗಳು:
ಬದಲಾಯಿಸಿದೇವರಲ್ಲಿ ಭಕ್ತಿ ಜಾಸ್ತಿ ಆದುದರಿ೦ದ ದೇವಾಲಯದಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ ಅಲ್ಲಿಯ ಕರ್ಯಕ್ರಮಗಳಲ್ಲಿಯು ಭಾಗವಹಿಸುತ್ತೇನೆ ಹೆಚ್ಛು ಮಾತನಾಡುತ್ತೇನೆ. ಚರ್ಚೆಗಳಲ್ಲಿ ಮಾತಾಡುತ್ತೇನೆ ರ೦ಗೋಲಿ ಬಿಡಿಸುತ್ತೆನೆ ಮೆಹ೦ದಿ ಹಾಕುತ್ತೇನೆ ಚಿತ್ರ ಬಿಡಿಸುತ್ತೇನೆ ಅಮ್ಮನ ಜೊತೆ ಮನೆ ಕೆಲಸ ಮಾಡುತೇನೆ ತಮ್ಮನ ಜೊತೆ ಕುಳಿತು ಅವನ ಪುಸ್ತಕಗಳನ್ನು ಒದಿಸುತ್ತೇನೆ ಮನೆಯಲ್ಲಿರುವ ಅಜ್ಜಿ ತಾತನ ಜೊತೆ ಕುಳಿತು ಅವ್ರೊಡನೆ ಮಾತನಾಡುತ್ತೇನೆ.
ಪುಸ್ತಕಗಳು:
ಬದಲಾಯಿಸಿಹೆಚ್ಚು ಪುಸ್ತಕಗಳನ್ನು ಓದುತ್ತೇನೆ.ನಿಕೋಲಸ್ ಸ್ಪಾರ್ಕ್ಸ್ ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಅವರ ನೋಟ್ ಬುಕ್ ಎ೦ಬ ಪುಸ್ತಕ ಬಹಳ ಕ್ಯಾತಿ ಪಡೆದಿದೆ. ಯುವಕರಿಗೆ ಬಹಳ ಇಷ್ಟವಾಗುವ ಶೈಲಿಯಲ್ಲಿ ಅದನ್ನು ಬರೆದಿದ್ದಾರೆ. ವಯಸ್ಸಾದವರಿಗೆ ಬರುವ ಕಷ್ಟ ವೇದನೆ ಪ್ರೀತಿಗಾಗಿ ಕಾಯುವ ಮನಸ್ಸು ಹೇಗೆ ಕಾಟಕ್ಕೊಳಗಾಗುತ್ತದೆ ಎ೦ದು ಹೇಳಿದ್ದಾರೆ ಜಾನ್ ಗ್ರೀನ್ ಅವರ ಫಾಲ್ಟ್ ಇನ್ ಅವರ್ ಸ್ಟಾರ್ಸ್ ಎ೦ಬ ಪುಸ್ತಕವು ನನಗೆ ಬಹಳ ಇಷ್ಟ ಅದ್ರಲ್ಲಿ ಕಾ೦ಸರ್ ರೋಗದಿ೦ದ ನರಳುವ ಯುವಕರ ಜೀವನದ ಒ೦ದು ರೀತಿಯ ನಿಜವನ್ನು ಬಹಳ ಹಾಸ್ಯ ಹಾಗು ಮನೋರ೦ಜನೆಯಿ೦ದ ವಿವರಿಸಿದ್ದಾರೆ