ನನ್ನ ಹೆಸರು ಶೀತಲ್.ನಾನುಸಂತ ಅಲೊಶಿಯಸ್ ಕಾಲೆ‌‌ಜಿನಲ್ಲಿ ಓದುತ್ತಿದ್ದೇನೆ. ದ್ವಿತೀಯ ಬಿ.ಕಾಂ ನಲ್ಲಿ ಕಲಿಯುತ್ತಿದ್ದೇನೆ.

ನನ್ನ ತಂದೆಯ ಹೆಸರು ಹಿಲರಿ, ನನ್ನ ತಾಯಿಯ ಹೆಸರು ಸೀಮಾ

ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿದ್ದೇನೆ. ನಾನು ಕೆನರಾ ಕಾಲೇಜಿನಲ್ಲಿ ಪಿ.ಯು.ಸಿ ಯನ್ನು ಮುಗಿಸಿರುತ್ತೇನೆ.

ಆಟೋಟದಲ್ಲಿ ಆಸಕ್ತಿಯನ್ನು ಹೊಂದಿದ್ದು ಹಲವಾರು ಬಹುಮಾನಗಳನ್ನು ಪಡೆದಿರುತ್ತೇನೆ.

ಸಹೋದಯ ಎಂಬ ಸಂಘದಲ್ಲಿ ಕ್ರಿಯಾತ್ಮಕ ಸದಸ್ಯೆಯಾಗಿದ್ದು, ಅದರ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ.

ನನ್ನ ಹವ್ಯಾಸಗಳೆಂದರೆ ಕಾದಂಬರಿಗಳನ್ನು ಓದುವುದು, ಸಂಗೀತ ಕೇಳುವುದು, ಚಿತ್ರ ಬಿಡಿಸುವುದು ಇತ್ಯಾದಿ.