Sheetal.nataraj
ನನ್ನ ಹೆಸರು ಶೀತಲ್.ಎನ್ ನನ್ನ ತಂದೆಯ ಹೆಸರು ನಟರಾಜ್.ಎಂ.ನನ್ನ ತಾಯಿ ವರಲಕ್ಷ್ಮಿ.ಅರ್.ನಾನು ಜಯನಗರದ ಬೈರಸಂದ್ರದಲ್ಲಿ ವಾಸಿಸುತ್ತಿರುವೆ.ನಾನು ಜನಿಸಿದ್ದು ಸೆಂಟ್ ಜಾನ್ಸ್ ಆಸ್ಫತ್ರೆಯಲ್ಲಿ ದಿನಾಂಕ ೯-೧-೨೦೦೦.ನನ್ನನ್ನು ಎಲ್ಲರೂ ಮಿಲೆನಿಮಂ ಬೇಬಿ ಎಂದು ಕರೆಯುತ್ತಿದ್ದರು ಮತ್ತು ನಾನು ಜನಿಸಿದ ದಿನ ರಮ್ ಜಾನ್ ಹಬ್ಬವು ಇತ್ತು ಆದ ಕಾರಣ ಎಲ್ಲರು ನನ್ನನ್ನು ರಮ್ ಜಾನ್ ಬೇಬಿ ಎಂದೂ ಕರೆಯುತ್ತಿದ್ದರು ನಾನು ನನ್ನ ತಂದೆ ತಾಯಿಯ ಮುದ್ದಿನ ಮಗಳಾಗಿದ್ದೆ ನನ್ನ ತಾತಾ ಅಜ್ಜಿಯ ಮುದ್ದಿನ ಮೊಮ್ಮಗಳೂ ಆಗಿದ್ದೆ.ನಾನು ೩ನೇ ವಯಸ್ಸಿನಲ್ಲಿ ಇರುವಾಗ ನನ್ನ ತಾತಾ ತೀರಿಕೊಂಡರು ಅವರು ನಮ್ಮೆಲ್ಲರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ನನ್ನ ತಂದೆಯವರಿಗೆ ಬಹಳ ದುಃಖವಾಯಿತು,ತನ್ನ ತಂದೆಯನ್ನು ಕಳೆದುಕೊಂಡ ನೋವು ಅವರಿಗೆ ಈಗಲೂ ಸಹ ಕಾಡುತ್ತಿದೆ,ನಂತರ ನನ್ನನ್ನು ಕಾರ್ಮಲ್ ಕನ್ಟೆಟ್ ಶಾಲೆಗೆ ಸೇರಿಸಿದರು.ನಾನು ತುಂಬಾ ಇಷ್ಟ ಪಟ್ಟು ಈ ಶಾಲೆಗೆ ಸೇರಿದೆ ನನ್ನ ತಂದೆ ತಾಯಿಗೂ ಈ ಶಾಲೆ ಬಹಳ ಇಷ್ಟವಾದ ಕಾರಣ ಇಲ್ಲಿ ಹೆಣ್ಣು ಮಕ್ಕಳು ಮಾತ್ರ ಓದುತ್ತಿದ್ದರು ಮತ್ತು ಶಿಕ್ಷಕಿಯರು ಇರುತ್ತಿದ್ದರು.ನಾನು ಈ ಶಾಲೆಯಲ್ಲಿ ಓದುತ್ತಿರುವಾಗ ನನ್ನ ತಂಗಿಯನ್ನು ಇದೇ ಶಾಲೆಗೆ ಸೇರಿಸಿದರು ನಂತರ ನನಗೆ ಒಂದು ಮುದ್ದಾದ ತಮ್ಮನನ್ನು ಪಡೆದಿದೆ.ನಾನು ಆಟವಾಡಿಸುತ್ತಾ ಅವರ ಜೊತೆ ಬೆಳೆದೆ.ನಮ್ಮ ಮನೆಯಲ್ಲಿ ನನ್ನ ಅತ್ತೆ,ಮಾವ ಮತ್ತು ಅವರ ಮಕ್ಕಳು ಇದ್ದರು.ನಾವೆಲ್ಲರೂ ಒಟ್ಟಿಗೆ ಬೆಳೆದೆವು ಎಲ್ಲಾದರೂ ಹೊರಗಡೆ ಹೋದರು ಒಟ್ಟಿಗೆ ಹೋಗುತ್ತಿದ್ದೆವು.ನನ್ನ ತಂದೆ ನನಗೆ ಮೂರು ಮಕ್ಕಳಲ್ಲ ಐದು ಮಕ್ಕಳು ಒಂದೇ ಎಂದು ಭಾವನೆಯಲ್ಲಿ ಸಾಕುತ್ತಿದ್ದರು. ನಾನು ಏಳನೇ ತರಗತಿಯಲ್ಲಿ ಇರುವಾಗ ಚಿತ್ರಕಲೆ ಶಾಲೆಗೆ ಸೇರಿಕೂಂಡೆ ಮತ್ತು ಅನೇಕ ಕ್ರೀಡೆಸ್ಪಧ್ಯಗಳಿಗೂ ಸೇರಿಕೊಂಡು ಅವೆಲ್ಲದಲ್ಲೂ ಉತ್ತಮವಾಗಿ ಸ್ವಧಿಸಿದೆ ಮತ್ತು ಈಜು ಕಲಿಯವ ಶಾಲೆಗೆ ಸೇರಿಕೊಂಡು ಕಜನ್ನು ಕಲಿತೆ ನಂತರ ನಾನು ಹತ್ತನೇ ತರಗತಿಯಲ್ಲಿರುವಗ ನನ್ನ ತಾಯಿ ಓದಲೂ ಬಹಳ ಒತ್ತಾಯವನ್ನು ಮಾಡುತ್ತಿದ್ದರು.ನನು ಅವರ ಮಾತಿಗೆ ಬೆಲೆ ಕೊಟ್ಟು ನನ್ನ ತಂದೆ ಕರೆದು ನೀನು ಪಾಸಾಗುವೆ ಎಂಬ ಬರವಸೆ ನಮಗಿದೆ ಆದರೆ ಒಂದು ಒಳ್ಳೆ ಉತ್ತಮ ಅಂಕಗಳಿಂದ ಪಾಸಾದರೆ ನನಗೆ ಬಹಳ ಸಂತೋಷವಾಗುತ್ತದೆ ಎಂದು ಹೇಳಿದರು ಕಾರಣ ಅವರು ರಾಜಕೀಯದಲ್ಲಿ ಇರುವುದರಿಂದ ಅವರ ಮಗಳು ಒತ್ತಮ ದರ್ಜೆಯಲ್ಲಿ ಪಾಸಾಗ ಬೇಕೆಂಬ ಆಸೆ ಇತ್ತು ಹಾಗೆಯೇ ನಾನು ಅವರ ಆಸೆಯನ್ನು ನೆರವೇರಿಸಿದೆ.ಹತ್ತನೇ ತರಗತಿಯನ್ನು ಮೆದಲನೇ ಸ್ಥಾನದಿಂದ ಪಾಸಾದೆ ನನ್ನ ತಂದೆ ತಾಯಿಗೆ ಬಹಳ ಸಂತೋಷವಾಯಿತು ನಂತರ ನನ್ನನ್ನು ಕ್ರೈಸ್ಟ ಕಾಲೇಜಿಗೆ ಸೇರಿಸಿದರು. ಮೆದಲನೆ ದಿನ ಕಾಲೇಜಿಗೆ ಬರುವಾಗ ತುಂಬಾ ಭಯವು,ಆತಂಕವೂ ಇತ್ತು ಕಾರಣ ನಾನು ಗೆಳತಿಯರೊಡನೆ ಒದುತ್ತಿದ್ದೆ ಇಲ್ಲಿ ಹುಡುಗರು ಮತ್ತು ಶಿಕ್ಷಕರ ಜೋತೆ ಹೇಗೆ ಇರುವುದು ಎಂಬ ಆತಂಕವಿತ್ತು.ಅದರೆ ಇಲ್ಲಿ ಒಳ್ಳೆ ಸ್ನೇಹಿತರು ದೊರಕಿದರು ಮತ್ತು ಓಳ್ಳೆಯ ಗುರುಗಳು ದೊರಕಿದರು ಎಲ್ಲಕ್ಕಿಂತ ಹೆಚ್ಚಾಗಿ ಒಂದು ಒಳ್ಳೆಯ ಉಡುಗೆ ತೊಡುಗೆಯ ನಿಯಮವಿತ್ತು ನಂತರ ನಾನು ಮೆದಲನೆಯ ಪಿ.ಯು.ಸಿ.ಯನ್ನು ಪಾಸಾದೆ ಒಳ್ಳೆಯ ಅಂಕಗಳಿಂದ ನಂತರ ನನ್ನ ತಂದೆಗೆ ಬಹಳ ಸಂತೋಷವಾಯಿತು ನನ್ನನ್ನು ಕ್ರೈಸ್ಟ ಯುನಿರ್ವಸಿಟಿಗೆ ಸೇರಿಸಿದರು. ನಾನು ನನ್ನ ತಂದೆ ತಾಯಿಗೆ ಪ್ರೀತಿಯ ಮಗಳಾಗಿ ನನ್ನ ಗುರುಗಳಿಗೆ ಒಳ್ಳೆಯ ವಿದ್ಯಾರ್ಥಿಯಾಗಿ ಮತ್ತು ನನ್ನ ಸ್ನೇಹಿತೆಯರಿಗೆ ಒಳ್ಳೆಯ ಸ್ನೇಹಿತೆಯಾಗಿ ಇರಬೇಕೆಂದು ಇಚ್ಚಿಸುತ್ತೇನೆ.