Sharvari prasad
ಶಾರ್ವರಿ ಆದ ನಾನು ಈಗ ಕ್ರೈಸ್ಟ್ ಕಾಲೇಜ್ ನಲ್ಲಿ ಮೊದಲನೆ ವರ್ಷದ ಬಿ .ಬಿ.ಎ ವಿಧ್ಯರ್ಥಿನಿ . ನನಗೆ ನನ್ನ ಬಗ್ಗೆ ಹೇಳ ಬೇಕೆಂದರೆ ಹೆಮ್ಮೆಯೂ ಆಗುತ್ತದೆ . ನಾನು ಸಕಲೇಶಪುರದ ತುಳಸಿ ಪ್ರಸಾದ್ ಮತ್ತು ರಮ್ಯ ಅವರ ಪೋಷಕರು . ನಾನು ದಿನಾಂಕ ೪.೧೨.೧೯೯೭ ರಲ್ಲಿ ಚಿಕ್ಮಗಳುರ್ ನಲ್ಲಿ ಜನಿಸಿದವಳು . ನನಗೆ ಒಬ್ಬ ಸಹೋದರ ಇದ್ದಾನೆ .ಹಾಗಯೇ ನಾನು ಸಕಲೇಶಪುರದ ರೋಟರಿ ಇಂಗ್ಲಿಷ್ ಶಾಲೆಯಲ್ಲಿ ನಲಕನ್ನೇ ತರಗತಿಯ ವರಗೆ ಓದಿ ಆಮೇಲೆ ಐದನೇ ತರಗತಿ ಇಂದ ಜೆ .ಎಸ್ .ಎಸ್ ಶಲೆಅಲ್ಲ್ಲಿ ಹತ್ತನೇ ತರಗತಿಯ ವರೆಗೂ ವಿದ್ಯಾಬ್ಯಾಸ ಮುಂದುವರೆಸಿದೆ . ನಾನು ಶಾಲೆಯಲ್ಲಿ ಅನೇಕ ಸ್ಪರ್ದೆಗಳಿಗೆ ಭಾಗವಹಿಸಿದೇನೆ . ವಳಾಂಗಣ ಹಾಗು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿದೇನೆ . ಹಾಗೆಯೆ ರಂಗೋಲಿ ಸ್ಪರ್ದೆ , ತರಕಾರಿ ಕೆತ್ತನೆ , ಹೂವಿನ ಜೋಡಣೆ , ಬೆಂಕಿ ರಹಿತ ಅಡುಗೆ ಮುಂತಾದ ಸ್ಪರ್ದೆಗಳಲ್ಲಿ ಬಾಗವಹಿಸಿ ಕೇಳುವುದರಲ್ಲಿ ಬಹುಮಾನ ಬಂದಿದೆ ಮತ್ತೆ ಕೇಳುವುದರಲ್ಲಿ ಇಲ್ಲ . ನನಗೆ ಸಂಚಾರ ಎಂದರೆ ಸ್ವಲ್ಪ ಇಷ್ಟ . ಶಾಲೆಯಲ್ಲಿ ಪ್ರತಿ ವರ್ಷ ಹಲವು ಕಡೆ ಸಂಚಾರವನ್ನು ಇಟ್ಟಿದರು. ಎಲ್ಲಾ ನಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹೋಗಿದ್ದೆವು .
ವಿದ್ಯಾರ್ಥಿಯ ಜೀವನವನ್ನು ಎಂದಿಗೂ ಯಾರಿಂದಳು ಮರೆಯಲಿಕ್ಕೆ ಆಗುವುದಿಲ್ಲ .೨೦೧೨ ತನಕ ಸಕಲೇಶಪುರದಲ್ಲಿ ಹತ್ತನೇ ತರಗತಿ ವರೆಗೂ ವಿದ್ಯಾಬ್ಯಾಸ ಮುಗಿಸಿದೇನೆ . ನಮ್ಮ ಸಕಲೇಶಪುರ ಹಸ್ಸನ್ ಜಿಲ್ಲೆ ಯಲ್ಲಿ ಇರದು .ಸಕಲೇಶಪುರ ಅರ್ಧ ಮಲೆನಾಡು ಮತ್ತು ಅರ್ಧ ಬಿಸಿಲು . ಇನ್ನು ೨೦೧೨ ರಲ್ಲಿ ನಾನು ಪದವಿ ಪೂರ್ವದ ಶಾಲೆ ಆದ ಮೌಂಟ್ ಕಾರ್ಮೆಲ್ ಕಾಲೇಜ್ ಬ್ಯಾಂಗಲೋರ್ ನಲ್ಲಿ ಪಿ.ಯು .ಸೀ ವಿಜ್ಞಾನದ ವಿದ್ಯಾರ್ಥಿ ಯಾಗಿ ಎರಡು ವರ್ಷ ವ್ಯಾಸಂಗವನ್ನು ಮಾದಿಧೇನೆ. ಈ ಎರಡು ವರ್ಷ ಬಾಲಕಿಯರ ಕಾಲೇಜ್ . ೨೦೧೪ ರಲ್ಲಿ ಪಿ . ಯು .ಸೀ ಅನ್ನು ಮುಗಿಸಿ ಮುಂದೆ ೨೦೧೫ ರಲ್ಲಿ ಕ್ರೈಸ್ಟ್ ಕಾಲೇಜ್ ನಲ್ಲಿ ವಿಧ್ಯಬ್ಯಾಸವನ್ನು ಮುಂದುವರೆಸಿದೆ . ಹಾಗೆಯೇ ವಿದ್ಯಾರ್ಥಿಯ ಜೀವನ ಚಿನ್ನದ ಜೀವನ ಎಂದು ಹೇಳುತ್ತಾರೆ . ಕ್ರೈಸ್ಟ್ ಕಾಲೇಜ್ ನ ಬಗ್ಗೆ ಹೇಳಬೇಕಾದರೆ ರಾಜ್ಯ ಸಬೇಯಲ್ಲಾದರು ಸ್ತಾನ ಪಡೆಯಬಹುದು ಆದರೆ ಕ್ರೈಸ್ಟ್ ಕಾಲೇಜ್ ನಲ್ಲಿ ಸ್ತಾನ ಪಡೆಯಲ್ಲೂ ಕಷ್ಟ .ಈ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತಿದ್ದೇನೆ ಅನ್ನಲಿಕೆ ಹೆಮ್ಮೆ ಯಾಗುತ್ತದೆ. ನನ್ನ ಬಗ್ಗೆ ಇನ್ನ ಹೇಳಬೇಕಾದರೆ ನಾನು ಸ್ವಲ್ಪ ಮೂಡಿ, ಸ್ನೇಹಿತರ ಜೊತೆ ಮಾತಾಡಬೇಕಾದರೆ ಸಮಯ ತಗೊಳ್ಳುತ್ತೇನೆ ಆದರೆ ಅವರ ಬಗ್ಗೆ ಹೆಚ್ಚಿಗೆ ಗೊತದಮೇಲೆ ನಾನು ಅವರ ಜೊತೆ ತುಂಬನೆ ಚಂದ ಹೊಂದುಕೊಲ್ಲುತೇನೆ.. ನನಿಗೆ ಸಕ್ಕತು ಸಿನಿಮಾ ನೋಡ ಅಭ್ಯಾಸ . ವಾರಕ್ಕೆ ಒಮ್ಮೆ ಒಂದು ಸಿನಿಮಾ ವನ್ನು ನೋಡಲು ಆಸಕ್ತಿ ತೋರುತೇನೆ .ನನಿಗೆ ಹೊರಗೆ ಹೋಗಿ ಅಂಗಡಿಯಲ್ಲಿ ಸಾಮಾನುಗಳನ್ನು ತೊಗೊಲ್ಲುವುದು ಬಾರಿ ಇಷ್ಟ ಉದಾರನಗೆ ಸ್ಲಿಪ್ಪರ್ ಗಳು ,ಅಂಗಿ ಅನ್ನು, ಉಂಗುರಗಳು ಮುಂತಾದವು. ಹಾಗಯೇ ಬೇಜಾರು ಆದಾಗ ಕೆಲವು ಪುಸ್ತಕಗಳನ್ನ್ನು ಓದಲು ಬಯಸುತ್ತೇನೆ. ನಾಟಕ ಗಳನ್ನೂ ಓದುತ್ತೇನೆ ಕೆಲವ ಸಮಯ ನನ್ನ ಅಪ್ಪ ಅಮ್ಮ ಮತ್ತು ತಮ್ಮನ ಜೊತೆ ಮಾತಾಡಲು ಇಷ್ಟ. ಅವರ ಜೊತೆ ಸಮಯ ಕಳೆಯವುದಕ್ಕೆ ಬಹಳ ಇಷ್ಟ.ನನಗೆ ನನ್ನ ಕುಟು೦ಬ ಅತವ ಗೆಳೆಯರೊ೦ದಿಗೆ ಹೊಸಾ ಜಾಗಗಳಿಗೆ ಪ್ರಯಾಸ ಮಾಡಿ ಅನ್ವೇಷಿಸುವುದು ನನಗೆ ಮನಸ್ಸಿನ ಶಾ೦ತಿ ಕೊಡುತ್ತದೆ.ನನಗೆ ಪ್ರಾಣೀಗಳೇ೦ದರೆ ಬಹಳಾ ಪ್ರೀತಿ ಆದರಿ೦ದ ನನ್ನ ಮನೆಯಲ್ಲಿ ನಾನು ಕೆಲವು ಸಾಕು ಪ್ರಣಿಗಳಿವೆ ನನ್ನ ಹತ್ತಿರ ಮೂರು ನಾಯಿಗಳು,ಎರಡು ಪರ್ಷಿಯನ್ ಬೆಕ್ಕು,ಎರಡು ಗಿನಿ ಪಿಗ್ಸ್,ಮೀನುಗಳು ಹಾಗು ಕೆಲವು ಸಾಕು ಪಕ್ಷಿಗಳನ್ನು ಸಾಕ್ಕಿದೀನಿ.ನನಗೆ ನನ್ನ ನಾಯಿಗಳೇ೦ದರೆ ತುಂಬಾ ಇಷ್ಟ ನನ್ನ ಒಂದು ನಾಯಿ ಜರ್ಮನ್ ಶೆಪರ್ಡ್ ಅದರ ಹೆಸರು ಟಾಮಿ, ಇನೊಂದು ಗೋಲ್ಡನ್ ರಿಟ್ರೀವರ್ ಅದರ ಹೆಸರು ಪೆಪ್ಸಿ ಹಾಗು ಮಾತೊಂದು ದಷ್ ಹೌಂಡ್ ಅದರ ಹೆಸರು ಸ್ಕಾಚ್ .ನನ್ನ ಬೆಕ್ಕುಗಳ ಹೆಸರು ಕುಕೀ ಮತ್ತು ಗೋಲ್ಡಿ . ನಾನು ದೊಡ್ಡವಳಾದಮೇಲೆ ನಾನು ಪರಿಸರ ರಕ್ಷಣೆ ,ವನ್ಯಜೀವಿಗಳ ರಕ್ಷಣೆ ಮಾಡುತ್ತೆನೆ.ಹಾಗು ನನ್ನವರಿಗೆ ಹಾಗು ನನ್ನ ದೇಶಕ್ಕೆ ನನ್ನ ಕಡೇಯಿ೦ದ ಆಗುವ ಅಷ್ಟು ಸಹಯ ಮಾಡಲು ಪ್ರಯತ್ನಿಸುತ್ತೆನೆ.
ಕೊನೆಯದಾಗಿ ಹೇಳಬೇಕೆಂದರೆ ನನಗೆ ನನ್ನ ಬಗ್ಗೆ ಬರೆಯಲು ಅವಕಾಶ ಕೊಟ್ಟಿದಕ್ಕೆ ಧನ್ಯವಾದಗಳು . ನಾನು ನನ್ನ ಹದಿನೆಂಟು ವರ್ಷ ಹಿಂದೆ ಹೋಗಿ ಅದರ ಬಗ್ಗೆ ಯೋಚಿಸಿ ಬರೆದು ಈಗಿನ ಕಾಲಕ್ಕೆ ಮರಲಿದೇನೆ .