ಕನ್ನಡ ಭಾಷೆ

ಬದಲಾಯಿಸಿ

ನಮ್ಮ ನಾಡು ಕನ್ನಡ ನಾಡು.ನಮ್ಮ ಕನ್ನಡ ಭಾಷೆಗೆ ಎಂಟು ಜ್ನಾನಪೀಠ ಪ್ರಶಸ್ತಿ ಲಬಿಸಿದೆ.ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಗೆ ಕುವೆಂಪು ರವರಿಗೆಜ್ನಾನಪೀಠ ಪ್ರಶಸ್ತಿ ದೊರಕಿದೆ.ನಾಕುತಂತಿ ಬರೆದವರು ದ.ರಾ.ಬೇಂದ್ರೆ.

ಕ್ರೀಡೆ

ಬದಲಾಯಿಸಿ

ಹೊರಾಂಗಣ ಕ್ರೀಡೆ

ಬದಲಾಯಿಸಿ
 • ಖೋ-ಖೋ
 • ವಾಲಿಬಾಲ್
 • ಜಿಬಿಲಿ
 • ಕಳ್ಳ-ಪೋಲಿಸ್
 • ಕ್ರಿಕೇಟ್

ಒಳಾಂಗಣ ಕ್ರೀಡೆ

ಬದಲಾಯಿಸಿ
 • ಚೆನ್ನೆಮಣೆ
 • ಚದುರಂಗ
 • ಹಾವುಏಣಿ


ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ

ಮಂಗಳೂರಿನ ಪ್ರಸಿದ್ದ ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ
 1. ಮಂಗಳದೇವಿ ದೇವಸ್ಥಾನ
 2. ಮಿಲಾಗ್ರೀಸ್ ಚರ್ಚು
 3. ಕದ್ರಿ ಮಂಜುನಾಥ ದೇವಸ್ಥಾನ

ಶಿವಮೊಗ್ಗದಲ್ಲಿನ ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ
 1. ಜೋಗ ಜಲಪಾತ
 2. ಸಕ್ರೆಬೈಲು
 3. ಹರಿಕೇರಿ
 4. ಮಂಡಗಡ್ದೆ

ಜ್ನಾನಪೀಠ ಪ್ರಶಸ್ಥಿ ವಿಜೇತರು

ಬದಲಾಯಿಸಿ
 1. ಕುವೆಂಪು
 2. ದ,ರಾ,ಬೇಂದ್ರೆ
 3. ಶಿವರಾಮ ಕಾರಂತ
 4. ಮಾಸ್ತಿ ವೆಂಕಟೀಶ ಅಯ್ಯಂಗಾರ್
 5. ಗೋಕಾಕ್
 6. ಗಿರೀಶ್ ಕಾರ್ನಾಡ್
 7. ಅನಂತ ಮೂರ್ತಿ
 8. ಚಂದ್ರಶೇಕರ್ ಕಂಬಾರ


  ಈ ಸದಸ್ಯರ ಊರು ಮಂಗಳೂರು.