ನನ್ನ ಹೆಸರು ಶರಣ್ಯ. ನಾನು ಬೆಂಗಳೂರಿನವಳಾಗಿದ್ದು ನಾನು ನನ್ನ ವಿದ್ಯಾಭ್ಯಾಸಕೊಸ್ಕರ ಮಂಗಳೂರಿಗೆ ಬಂದಿದ್ದೆನೆ. ನಾವು ನಮ್ಮ ಮನೆಯಲ್ಲಿ ನಾಲ್ಕು ಜನ ಇದ್ದೆವೆ. ಅಪ್ಪ, ಅಮ್ಮ, ತಮ್ಮ ಮತ್ತು ನಾನು. ನನ್ನ ತಂದೆಯ ಹೆಸರು ಮಹೇಶ್, ತಾಯಿಯ ಹೆಸರು ಬೋಜಮ್ಮ. ನಾನು ೭-೧೦-೧೯೯೫ರಂದು ಜನಿಸಿದ್ದು.

ಶಿಕ್ಷಣ

ಬದಲಾಯಿಸಿ

ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸಂತ ಜೋಸೆಫ್ ಶಾಲೆ ಮಡಿಕೇರಿಯಲ್ಲಿ ಮುಗಿಸಿ , ಪ್ರೌಢ ಶಿಕ್ಷಣವನ್ನು ಸಂತ ಆನ್ಸ್‌ ಶಾಲೆ ಬೆಂಗಳೂರಿನಲ್ಲಿ ಮುಗಿಸಿದ್ದೆನೆ. ನನ್ನ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿ ನಂತರ ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡುತ್ತೆದ್ದೆನೆ.

ಹವ್ಯಾಸ

ಬದಲಾಯಿಸಿ
  • ನನಗೆ ಪೇಪರ್ ಓದುದೆಂದರೆ ತುಂಬಾ ಇಷ್ಟ.
  • ನನಗೆ ಗೆಳೆತನ ಮಾಡುದೆಂದರೆ ತುಂಬಾ ಇಷ್ಟ.
  • ನನಗೆ ಮುಂದೆ ಕಲಿತು ಕಂಪೆನಿಯೋಂದರಲ್ಲಿ ಎಚ್. ಆರ್. ಆಗಿ ಕೆಲಸ ಮಾದುವ ಆಸೆ.
  • ನಾನು ಡಿಗ್ರಿ ಮುಗಿಸಿ ಮುಂದೆ ಅರ್ಥಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿಯನ್ನು ಮಾಡಬೆಕೆಂದಿದ್ದೆನೆ.