Sharanugudadur
Joined ೨೧ ಜೂನ್ ೨೦೨೪
ನನ್ನ ಹೆಸರು ಶರಣು . ನಾನು ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪತ್ರಿಕೋದ್ಯಮವನ್ನು ಪ್ರಥಮ ವರ್ಷದಲ್ಲಿ ಓದುತ್ತಿದ್ದೇನೆ. ನಾನು ಮೂಲತ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಎಂ ಗುಡದೂರಿನವನಾಗಿದ್ದೇನೆ.
ನನ್ನ ಇಷ್ಟದ ಊಟವೆಂದರೆ ತುಪ್ಪ ಮತ್ತು ಹೋಳಿಗೆ.
ನನ್ನ ಹವ್ಯಾಸಗಳು ಚದುರಂಗ ಆಟವನ್ನು ಆನ್ ಲೈನ್ ಮುಖಾಂತರ ಆಡುವುದು. ಕವಿತೆ, ಲೇಖನ, ಕಥೆ ಬರೆಯುವುದು. ಪುಸ್ತಕ ಓದುವುದು.
ನನ್ನ ಮೊದಲ ಕವನ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿದೆ. ಇದರಲ್ಲಿ ಒಟ್ಟು ೭೦ ಕವಿತೆಗಳಿವೆ.