Sharanabasava Dandin
Joined ೬ ಅಕ್ಟೋಬರ್ ೨೦೨೩
ಹೆಸರು:ಶರಣಬಸವ ನಿಂಗಯ್ಯ ದಂಡಿನ
ತಂದೆಯ ಹೆಸರು: ನಿಂಗಯ್ಯ ದಂಡಿನ
ತಾಯಿಯ ಹೆಸರು: ಶಾಂತವ್ವ ದಂಡಿನ
ಪ್ರಸ್ತುತವಾಗಿ ಕನಾfಟಕ ರಾಜ್ಯ ಗ್ರಾಮೀಣಾಭಿವ್ರದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದಲ್ಲಿ ಬಿ.ಎ ಗ್ರಾಮೀಣಾಭಿವೃದ್ದಿ ಮತ್ತು ರಾಜ್ಯಶಾಸ್ತ ವಿಭಾಗದಲ್ಲಿ ಪದವಿಯನ್ನ ಪಡೆಯುತ್ತಿದ್ದೆನೆ.
ನನಗೆ ವಿಕೀಪಿಡಿಯಾದ ಬಗ್ಗೆ ಡಾ|| ವಿಶ್ವನಾಧ ಬದಿಕಾನರವರ ಲೇಖನವನ್ನು ಓದಿದ್ದೆ. ಆದರೆ ವಿಕೀಪಿಡಿಯಾವನ್ನ ಹೇಗೆ ಬಳಸಬೇಕೆಂದನ್ನ ಕಲಿಯಲು ಆಸಕ್ತನಾಗಿ ಬಂದಿರುವೆ.