ಕನ್ನಡ ‌ಭಾಷೆ ದ್ರಾವಿಡ ‌‌ಭಾಷೆಗಳಲ್ಲಿಯೇ ಬಹಳ ಮುಖ್ಯವಾದುದ್ದಾಗಿದೆ ಅದರ ಇತಿಹಾಸಪೂರ್ವಗಳನ್ನ ‌‌ನಾವು ಇನ್ನೂ ‌‌ಹಿಂದಕ್ಕೆ ‌‌ಹೋಗಿ ‌‌ಗಮನಿಸಿದರೆ ‌‌‌ಅದೋಂದು ‌‌ಭಾಷೆಅಲ್ಲ ಸಂವಹನ ವ್ಯವಸ್ಥೆಯೂ? ಎಂಬುದು ಸಂಪೂರ್ಣ ಗೊತ್ತಾಗುತ್ತದೆ ಶಂಕರ ಬೈಚಬಾಳ ರ ಕಾದಂಂಬರಿ ಭಾರತ ಸಿಂಹಾಸನ ರಶ್ಮಿ ಗೋಕಾಕರ ಭಾರತ ಸಿಂದು ರಶ್ಮಿ ರಾವಬಹಾದ್ದೂರರ ಗ್ರಾಮಾಯಣ ಕುವೆಂಪು ಅವರ ಮಲೆಗಳಲ್ಲಿ ಮದಮಗಳು ಮುಂತಾದ ಕಾದಂಬರಿಗಳಲ್ಲಿ ದ್ರಾವಿಡ್ ಭಾಷೆಯ ಅನೇಕ ಹೊಳವುಗಳ ಚಿತ್ರಣಗಳನ್ನು ಕಾಣುತ್ತೇವೆ ಈ ತರದ ಭಾಷೆ ದುಡಿಸಿಕೊಂಡು ತಮ್ಮ ಸಾಹಿತ್ಯದಲ್ಲಿ ಭಾಷೆಯ ಸವಿಯನ್ನು ಉಣಿಸಿದ ಕಾದಂಬರಿಕಾರರೆಂದರೆ ಶಂಕರ ಬೈಚಬಾಳ ಅವರು

ಕನ್ನಡ ಕಾದಂಬರಿಯ ಇತಿಹಾಸದಲ್ಲಿ ಕೆಲವೆ ಕಾದಂಬರಿಗಳ ಸಾಲಿನಲ್ಲಿ 'ಭಾರತ ಸಿಂಹಾಸನ ರಶ್ಮಿ ' ಯು ಒಂದಾಗಿದೆ ಎಂಬುದಕ್ಕೆ ಅಲ್ಲಿಯ ಕುಂಟ ಓಡಿದ್ದು ಕುರುಡ ನೋಡಿದ್ದು ಮೂಗ ಮಾತನಾಡಿದ್ದು ಘಟನೆಗಳನ್ನು ಗಮನಿಸಿದರೆ ಕಾದಂಬರಿಯ ಕಥಾವಸ್ತು ಹೊಂದಿರುವ ಒಂದು ಸುಂದರ ನೋಟ ನಮಗೆ ಬೆಳ್ಳಗೆ ಹೊಳೆಯುತ್ತದೆ .ಕುವೆಂಪುಅವರಾಗಲಿ ಗ್ರಾಮಾಯಣದ ರಾವ್ ಬಹಾದ್ದೂರ ಅವರಾಗಲಿ ಆ ಕಾಲ ಕಾಲಕ್ಕೆ ದೊಡ್ಡ ಸಂಸ್ಕುತಿಯನ್ನು ಉಳಿಸಿದ್ದಂತೆ ಇಲ್ಲಿಯಾ ಅಂತಹ ಸನ್ನಿವೇಶಗಳು ಹೇರಳವಾಗಿವೆ