1. https://en.wikipedia.org/wiki/Mutual_fund
  2. http://www.franklintempletonindia.com/en_IN/investor/investor-education/fund-basics/how-mutual-funds-work
Mutual Fund sales growth from 2004 to 2013

ಮ್ಯೂಚುಯಲ್ ಫಂಡ್

ಬದಲಾಯಿಸಿ

ಮ್ಯೂಚುಯಲ್ ಫಂಡ್ ಎಂದರೆ ಎನ್ನು?

ಬದಲಾಯಿಸಿ

ಮ್ಯೂಚುಯಲ್ ಫಂಡ್ ಎಂಬುದು ಹಣದ ಕೊಳದಂತೆ. ತಮ್ಮ ಸಂಬಳ ಅಥವ ಪಗಾರವನ್ನು ಉಳೆಸಳು ಮತ್ತು ಈ ಹಣದಿಂದ ಹೆಚ್ಚಿನ ಆಧಯ ಪಡೆಯಳು ಹಲವಾರು ಹೂಡಿಕೆದಾರರಿ ಮ್ಯೂಚುಯಲ್ ಫಂಡ್ ನಲ್ಲಿ ತಮ್ಮ ಹಣವನ್ನು ಹಾಕುತ್ತರೆ. ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಸ್ಡಾಕ್ ಮತ್ತು ಬಾಂಡುಗಳನ್ನು ಖರೀದಿಸಿ ಮತ್ತು ಅವುಗಳನ್ನು ಮಾರಾಟ ಮಾಡುವುದಕ್ಕಿಂತ ಸುಲಭವಾಗಿರುತದೆ. ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರು ತಮಗೆ ಬೇಕಾದಾಗ ತಮ್ಮ ಷೇರುಗಳನ್ನು ಮಾರಾಟ ಮಾಡಬಹುದು.

ಮ್ಯೂಚುಯಲ್ ಫಂಡ್ ಹೇಗೆ ವೃತ್ತಿಪರವಾಗಿ ನಿರ್ವಹಿಸಲಾಗುತ್ತದೆ ?

ಬದಲಾಯಿಸಿ

ಅರ್ಹ ಉದ್ಯೋಗಿಕಿಯರು ಒಂದೊಂದು ನಿದಿಯನ್ನು(ಫಂಡ್) ಆಯ್ಕೆಮಾಡಿ ಮತ್ತು ಅದನ್ನು ನಿಗ್ರಹಿಸುತ್ತಾರೆ. ಉದ್ಯೋಗಕಿಯರು ಮ್ಯೂಚುಯಲ್ ಫಂಡ್ ಹಣವನ್ನು ಉಪಯೋಗಿಸಿ ಬಂಡವಾಳ ತಯರಿಸುತ್ತರೆ.ಈ ಬಂಡವಳ : ಸ್ಡಾಕ್, ಬಾಂಡ್, ಹಣ ಸಂತೆ ಉಪಕರಣ ಅಥವ ಇವುಗಳ ಸಂಯೋಗಗಳ್ನ್ನು ಒಳಗೊಂಡಿರುತ್ತವೆ.

ಮ್ಯೂಚುಯಲ್ ಫಂಡ್ ಗಳು ವೈವಿಧ್ಯವಾಗಿದೆ

ಬದಲಾಯಿಸಿ

ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ಜನರು ತಮ್ಮ ಹಣದ ಬಂಡವಾಳ್ವನ್ನು ವೈವಿಧ್ಯಗೋಳಿಸಲಾಗುತ್ತದೆ. ಇದರಿಂದ ನಷ್ಡದ ಅಪಾಯ ಕಡಿಮೆಯಾಗುತ್ತದೆ. ಮ್ಯೂಚುಯಲ್ ಫಂಡ್ ನಲ್ಲಿ, ಹೂಡಿಕೆದಾರರ ಹಣ ಬೆರೆಬೆರೆ ಹಣದ ಉಪಕರಣಗಳಲ್ಲಿ ಹಾಕಲಾಗುತ್ತದೆ, ಇದರಿಂದ ಒಂದು ಉಪಕರನದ ಏರಿಳಿತದಿಂದ ಆಗುವ ನಷ್ಡ ಕದಿಮೆಯಾಗುತ್ತದೆ.


ಮ್ಯೂಚುಯಲ್ ಫಂಡಿನ ಇತಿಹಾಸ

ಬದಲಾಯಿಸಿ
      ಮೊದಲ ಮ್ಯೂಚುಯಲ್ ಫಂಡ್ ಯುರೋಪ್ನಲ್ಲಿ ಆರಂಭಗೊಂಡಿತು. ಮ್ಯೂಚುಯಲ್ ಫಂಡನ್ನು ಡಚ್  ವ್ಯಾಪಾರಿ ಒಬ್ಬರು ೧೭೭೪ರಲ್ಲಿ ಪ್ರರಂಭಿಸಿದರು. 
       
      ಮ್ಯೂಚುಯಲ್ ಫಂಡ್ ಯುನೈಟೆಡ್ ಸ್ಟೇಟ್ಸ್ ಅಲ್ಲಿ ೧೮೯೦ರಲ್ಲಿ ಪರಿಚಯಿಸಲಾಯಿತು ಮತ್ತು ಇದು ೧೯೨೦ರಲ್ಲಿ ಜನಪ್ರಿಯವಾಯಿತು. ಮ್ಯೂಚುಯಲ್ ಫಂಡ್ ಸಂಸ್ಥೆಗಳ ಪ್ರರಮ್ಭದಲ್ಲಿ ಕ್ಲೋಸ್ಡ್-ಎಂಡ್ ಫಂಡ್ ಎಂಬ ಬಗೆಯ ಮ್ಯೂಚುಯಲ್ ಫಂಡ್ ಮಾತ್ರ ಜನರಿಗೆ ಲಭ್ಯವಾಗಿತ್ತು, ಆದರೆ ಇಗ ವಿವಿಧ ರೀತಿಯ ಮ್ಯೂಚುಯಲ್ ಫಂಡ್ ಲಭ್ಯವಾಗಿದೆ. 
        ೨೦೧೪ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ೧೫೦೦೦ ಮ್ಯೂಚುಯಲ್ ಫಂಡ್ ಇದ್ದವು ಮತ್ತು ಇವುಗಳ ಕಿಮ್ಮತ್ತು ೧೮.೨ ಟ್ರಿಲಿಯನ್ ಡಾಲರ್ ಆಗಿತ್ತು . ಹಾಗು ವಿಶ್ವ್ಯಾದಂತ ಮ್ಯೂಚುಯಲ್ ಫಂಡಿನ ಕಿಮ್ಮತ್ತು ೩೩.೪ ಟ್ರಿಲಿಯನ್ ಡಾಲರ್ ಆಗಿತ್ತು.


ಮ್ಯೂಚುಯಲ್ ಫಂದಿನ ಅನುಕೂಲ ಮತ್ತು ಅನಾನುಕೂಲಗಳು

ಬದಲಾಯಿಸಿ

ಅನುಕೂಲ

  1. ಹೆಚ್ಚಿನ ವಿಭಿನ್ನತೆ: ಒಂದು ಫಂಡ್ ಸಾಮಾನ್ಯವಾಗಿ ಅನೇಕ ಸೆಕ್ಯುರಿಟೀಸ್ ಅನ್ನು ಒಳಗೊಂಡಿರುತ್ತೆ, ಈ ವಭಿನ್ನತೆಯಿಂದ ನಷ್ಟದ ಅಪಾಯ ಕಡಿಮೆಯಾಗುತ್ತದೆ.
  2. ಕೆಲವು ಒಗೆಯ ಹೂಡಿಕೆದಾರರು ತಮ್ಮ ಮ್ಯೂಚುಯಲ್ ಫಂಡ್ಗಳನ್ನು ಪ್ರತಿ ವ್ಯಾಪಾರ ದಿನದ ಕೊನೆಯಲ್ಲಿ ಮಾರಾಟ ಮಾಡಬಹುದು. ಹೂಡಿಕೆದಾರರು ಬಯಸುವ ಸಮಯದಲ್ಲಿ ತಮ್ಮ ಫಂಡ್ಗಲನ್ನು ಮಾರಾಟ ಮಾಡಬಹುದು.
  3. ಹೂಡಿಕೆಗಳ ವೃತ್ತಿಪರ ನಿರ್ವಹಡೆ: ಮ್ಯೂಚುಯಲ್ ಫಂಡ್ ಸಂಸ್ಥೆಗಳು ಹೂಡಿಕೆದಾರರ ಫಂಡ್ಗಳನ್ನು ಮೇಲ್ವಿಚಾರ ಮಾಡಲು ಮತ್ತು ನಿರ್ವಹಿಸಲು ಫೋಟ್ ಫೋಲಿಯೊ ವ್ಯವಸ್ಥಾಪಕರನು ನೇಮಕ ಮಾಡುತ್ತರೆ. ಇವರು ಹೂಡಿಕೆದಾರರೀಗೆ ಎಚ್ಚು ಲಾಭ ಬರುವಂತೆ ನೋಡಿಕೊಳುತ್ತರೆ.
  4. ಸರ್ಕಾರದ ಮೇಲ್ವಿಚಾರನೆ: ಮ್ಯೂಚುಯಲ್ ಫಂಡ್ಗಳನ್ನು ಎಸ್. ಇ. ಸಿ. (ಸೆಕ್ಯರಿಟೀಸ್ ಅಂಡ್ ಎಕ್ಜೇಂಚ್ ತಮಿಷನ್) ಎಂಬ ಸರ್ಕಾರ ಸಂಸ್ಥೆ ನಿಯಂತ್ರಿಸುತ್ತದೆ.

ಅನಾನುಕೂಲಗಳು

  1. ಮ್ಯೂಚುಯಲ್ ಫಂಡಿಂದ ಬರುವ ಆದಾಯವನ್ನು ಊಹಿಸಲಾಗುವುದಿಲ್ಲ.
  2. ಹೂಡಿಕೆದಾರರು ತಮಗೆ ಸಿಗುವ ಸೇವೆಗಾಗಿ, ಮ್ಯೂಚುಯಲ್ ಫಂಡ್ ಸಂಸ್ಥೆಗೆ ಶುಲ್ಕ ಕಟ್ಟಬೇಕು


ಮ್ಯೂಚುಯಲ್ ಫಂಡಿನ ವಿಧಗಳು

ಬದಲಾಯಿಸಿ
  1. ಒಪನ್ ಎಂಡೆಡ್ ಫಂಡ್
  2. ಕ್ಲೊಸ್ ಎಂಡೆಡ್ ಫಂಡ್
  3. ಇನ್ಟ್ರ್ವಲ್ ಫ್ಂಡ್

ಉಲ್ಲೇಖ

ಬದಲಾಯಿಸಿ

[] [] [] []

  1. "U.S. Securities and Exchange Commission Information on Mutual Funds". U.S. Securities and Exchange Commission (SEC). Retrieved 2011-04-06.
  2. https://www.mutualfundindia.com/
  3. http://economictimes.indiatimes.com/mutual-funds
  4. https://www.amfiindia.com/new-to-mutual-funds