Seema joylin
Joined ೧೨ ಡಿಸೆಂಬರ್ ೨೦೧೪
ನನ್ನ ಪರಿಚಯ
ನನ್ನ ಹೆಸರು ಸೀಮಾ.ನಾನು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಕಲಿಯುತ್ತಿದ್ದೇನೆ.ನನ್ನ ಊರು ಸುರತ್ಕಲ್. ನನ್ನ ಮನೆಯಲ್ಲಿ ನಾವು 5 ಜನ ಅಪ್ಪ,ಅಮ್ಮ,ಅಣ್ಣ,ಅಜ್ಜ ಮತ್ತು ನಾನು.
ವಿದ್ಯಾಭ್ಯಾಸ
ಬದಲಾಯಿಸಿನಾನು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಎನ್.ಎಮ್.ಪಿ.ಟಿ. ಪಣಂಬೂರು ಶಾಲೆಯಲ್ಲಿ ಮುಗಿಸಿದ್ದೇನೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ.
ಹವ್ಯಾಸ
ಬದಲಾಯಿಸಿಸಮಯ ಸಿಕ್ಕಿದಾಗ ಚಿತ್ರ ಬರೆಯುವುದು ನನ್ನ ಹವ್ಯಾಸ.
ಆಸಕ್ತಿ
ಬದಲಾಯಿಸಿನನಗೆ ಹಾಡನ್ನು ಕೇಳುವುದರಲ್ಲಿ ಆಸಕ್ತಿ ಇದೆ. ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಆಡಬಲ್ಲೆ. ವಿವಿಧ ಊರುಗಳಿಗೆ ಪ್ರವಾಸಕ್ಕೆಾಹೋಗುವುದು ನನ್ನ ಮತ್ತೊಂದು ಆಸಕ್ತಿ.
ಗುರಿ
ಬದಲಾಯಿಸಿಚೆನ್ನಾಗಿ ಕಲಿತು ಒಳ್ಳೆಯ ಕೆಲಸಕ್ಕೆ ಸೇರಿ ಉತ್ತಮ ಜೀವನ ನಡೆಸುವುದು ನನ್ನ ಗುರಿ.