ನಮ್ಡು ಸಕಲೇಶಪುರ ನಾನೀಗ ಸದ್ಯಕ್ಕೆ ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ. ನಾನು ಈಗ ಇರುವುದು ನಮ್ಮ ಕುಡ್ಲ (ಮಂಗಳೂರಿನಲ್ಲಿ), ನಮ್ ಬಗ್ಗೆ ಜಾಸ್ತಿ ಹೇಳಲ್ಲ ಸದ್ಯಕ್ಕೆ ಇಷ್ಟೇ ಸಾಕು