ಸಾಹಿತ್ಯ ವಿದ್ಯಾರ್ಥಿ. ಕೆಲದಿನಗಳ ಹಿಂದಷ್ಟೇ ವಿಕಿ ಕನ್ನಡದ ಸಂಪರ್ಕಕ್ಕೆ ಬಂದೆ.ಕನ್ನಡ ನಾಡುನುಡಿಗೆ ಸಂಬಂಧಿಸಿದ ವಿಚಾರಗಳನ್ನು ಇಲ್ಲಿ ಬರೆಯಬಯಸುತ್ತೇನೆ.ಕನ್ನಡದಲ್ಲಿಯೂ ವಿಕಿಯೂ ಇಂಗ್ಲೀಷ್ ವಿಕಿಯಂತೆ ಎಲ್ಲ ವಿಷಯಗಳ ವಿವರ ದೊರೆಯುವಂತೆ ಆಗಲೆಂದು ನನ್ನ ಹಾರೈಕೆ. ನನ್ನ ಗೆಳೆಯರಿಗೆ ವಿಕಿ ಕನ್ನಡದ ಬಗ್ಗೆ ತಿಳಿಸುವೆ. |ನನ್ನ ವೆಬ್ ಪುಟಗಳು http://www.kannadanamana.webs.com/, http://sampada.net/blog/sathvik-n-v