Santoshspasar
Joined ೧೮ ಏಪ್ರಿಲ್ ೨೦೧೩
ಕರ್ನಾಟಕ ರಾಜ್ಯದ ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಭೀಮನಹಳ್ಳಿ ಗ್ರಾಮದಲ್ಲಿ ಜನಿಸಿದ್ದೇನೆ. ಜನನ ದಿನಾಂಕ ೧೨ ೦೫ ೧೯೮೪. ತಂದೆಯ ಹೆಸರು ಸುಭಾಷ ಗೌಡ ಪಸಾರ. ತಾಯಿಯ ಹೆಸರು ಜಗದೇವಿ. ನನ್ನ ಹೆಸರು ಸಂತೋಷಕುಮಾರ ನನ್ನ ವಿದ್ಯಾಭ್ಯಾಸ ಎಮ್ ಎ, ಬಿ ಇಡಿ. ನಾನು ೨೦೦೬ ರಿಂದ೨೦೧೦ ಸೆಪ್ಟೆಂಬರ್ ತಿಂಗಳ ವರೆಗೆ ಕೇಂದ್ರ ಸರಕಾರದ ಅನುದಾನದಡಿಯಲ್ಲಿ ನಡೆಯುತ್ತಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ಇತಿಹಾಸ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದೆನೆ. ನಂತರ ಸರ್ ರತನ್ ಟಾಟಾ ಟ್ರಸ್ಟನ ಅಡಿಯಲ್ಲಿ ನಡೆಯುತ್ತಿರುವ ಕಲಿಕೆ ಸಂಸ್ಥೆ ಯಲ್ಲಿ Learning Improvement program ನಲ್ಲಿ ಸಂಯೋಜಕನಾಗಿ ಕಾರ್ಯನಿರ್ಹಿಸುತ್ತಿದ್ದೆನೆ.
ಗುರಿ:
ಬಸವ ಶ್ರೀ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯನ್ನು ಅಭಿವೃದ್ದಿ ಪಥದತ್ತ ಸಾಗಲು ಶ್ರಮಿಸುವುದು
ಉದ್ದೇಶ:
ಬಡ ಜನರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವಲ್ಲಿ ಶ್ರಮಿಸುವುದು ಜಾಗೃತಿ ಮೂಡಿಸುವುದು