ಸದಸ್ಯ:Sanjana Ninjoor/ನನ್ನ ಪ್ರಯೋಗಪುಟ2

ಗೋಳಿಬಜೆ
Mangalore bajji
ಮೂಲ
ಪರ್ಯಾಯ ಹೆಸರು(ಗಳು)ಮಂಗಳೂರು ಬಜ್ಜಿ
ಪ್ರಾಂತ್ಯ ಅಥವಾ ರಾಜ್ಯದಕ್ಷಿಣ ಕನ್ನಡ ಕರಾವಳಿ ಹಾಗೂ ತುಳು ನಾಡು
ವಿವರಗಳು
ಮುಖ್ಯ ಘಟಕಾಂಶ(ಗಳು)ಮೈದಾ ಹಾಗೂ ಮೊಸರು


ಮಲೆಗಳಲ್ಲಿ ಮದುಮಗಳು ಬರೆದವರು ಕುವೆಂಪು. ಶಿವರಾಮ ಕಾರಂತ ಒಬ್ಬ ಕಾದಂಬರಿಕಾರ, ಯಕ್ಷಗಾನದ ಪುನರುಜ್ಜೀವನಕ್ಕಾಗಿ ಕೆಲಸ ಮಾಡಿದವರು. ಕಾರಂತರ ಕಾದಂಬರಿಗಳಲ್ಲಿ ಪ್ರಖ್ಯಾತವಾದವುಗಳು ಮರಳಿ ಮಣ್ಣಿಗೆ, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಅಳಿದ ಜೀವ, ಸರಸಮ್ಮನ ಸಮಾಧಿ ಹಾಗೂ ಇತ್ಯಾದಿ.

ಭರತದಲ್ಲಿ ಈಗ ಕೊರೋನ ಸೋಂಕು ಹೆಚ್ಚಾಗಿದೆ.

ಪಿ. ವಿ. ಸಿಂಧು ಚ್ಯಾಂಪಿಯನ್ ಆದರು.[] ರಿಷಿ ಕಪೂರ್ ನಿಧನರಾದರು.[]

ಮೈಸೂರು ಅರಮನೆ, ಕರ್ನಾಟಕದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ.

ಮೈಸೂರು ಅರಮನೆ ಒಳ ಪ್ರಾಂಗಣ


ಕಲೆಗಳು

ಬದಲಾಯಿಸಿ

ಯಕ್ಷಗಾನ

ಬದಲಾಯಿಸಿ
  • ತೆಂಕುತಿಟ್ಟು
  • ಬಡಗುತಿಟ್ಟೌ

ನೃತ್ಯ ಕಲೆ

ಬದಲಾಯಿಸಿ

ಕಾದಂಬರಿಕಾರರು

ಬದಲಾಯಿಸಿ

ಶಿವರಾಮ ಕಾರಂತ

ಬದಲಾಯಿಸಿ
  • ಮರಳಿ ಮಣ್ಣಿಗೆ
  • ಬೆಟ್ಟದ ಜೀವ
  • ಅಳಿದ ಜೀವ

ಎಸ್. ಎಲ್. ಭೈರಪ್ಪ

ಬದಲಾಯಿಸಿ
  • ಪರ್ವ
  • ತಂತು
  • ಆವರಣ


ಉಲ್ಲೇಖಗಳು

ಬದಲಾಯಿಸಿ
  1. ಪ್ರಜಾವಾಣಿ
  2. https://www.prajavani.net/entertainment/cinema/response-from-rishi-kapoor-family-723835.html