ನಮಸ್ತೆ ನನ್ನ ಹೆಸರು ಸಂಗೀತಾ ಹಿರೇಮಠ್.ಕನ್ನಡ ಅತಿಥಿ ಉಪನ್ಯಾಸಕರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಹೂವಿನಹಡಗಲಿ. ಮೂಲತಃ ಕಲ್ಬುರ್ಗಿ ಯವಳು. ಅಲ್ಲಿ ಪ್ರೇಕ್ಷಣೀಯ ಸ್ಥಳಗಳು ಶ್ರೀ ಶರಣ ಬಸವೇಶ್ವರ ದೇವಸ್ಥಾನ ಹಾಗೂ ಬಂದೆ ನವಾಜ್ ದರ್ಗಾ.