ಶ್ರವಣಬೆಳಗೊಳದಲ್ಲಿ ಚಾವುಂಡರಾಯ ಕೆತ್ತಿಸಿದ 58 ಅಡಿ ಎತ್ತರದ ಏಕಶೀಲಾ ಬಾಹುಬಲಿ ಪ್ರತಿನಿಧಿ ಇರುತ್ತದೆ ಸುಮಾರು12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕವನ್ನು ನೇರವೆರಿಸಲಾಗುತ್ತದರ ಗೊಮ್ಮಟೇಶ್ವರನು ಆದಿತಿರ್ಥಾಂಕನಾದ ವೃಷಭನಾಥನ ಕಿರಿಯ ಮಗ ವೃಷಭನಾಥನಿಗೆ ಸುನಂದ ಮತ್ತು ನಂದಾ ಎಂಬ ಇಬ್ಬರು ಪತ್ನಿಯರು ವೃಷಭನಾಥನಿಗೆ 101 ಮಕ್ಕಳು ಅದರಲ್ಲಿ ಸುನಂದೇಯಮಗನೆ ಬಾಹುಬಲಿ