Rsullia
Joined ೧ ನವೆಂಬರ್ ೨೦೧೦
ನಾನು ಒಬ್ಬ ಕನ್ನಡಿಗ. ಕನ್ನಡ ವಿಕಿಪೀಡಿಯವು ನನಗೆ ಬಹಳಸಷ್ಟು ಮಾಹಿತಿ ಕೊಟ್ಟಿದೆ. ಹೀಗಾಗಿ ನನ್ನ ಪುಟ್ಟ ಕಾಣಿಕೆಗಳನ್ನು ನಾನುನೀಡಲು ಪ್ರಯತ್ನಿಸುವೆನು. ಹವ್ಯಾಸ ಕನ್ನಡದ ಬಗೆಗೆ ಜನರ ಒಲವು ಹರಿಸುವುದು ನನ್ನೂರು ಸುಳ್ಯ ದಕ್ಷಿಣ ಕನ್ನಡ ನನ್ನ ಕೋರಿಕೆ ಕನ್ನಡ ವಿಕಿಪೀಡಿಯ ಬಳಸಿ ಬೆಳೆಸಿ ಕನ್ನಡಮ್ಮನಿಗೆ ಕಾಣಿಕೆ ಕೊಡಿ ಧನ್ಯವಾದಗಳು