ನನ್ನ ಹೆಸರು ರೋಶಲ್, ನಾನು ಸಂತ ಅಲೋಶಿಯಸ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದೆನೆ.

ನನ್ನ ಊರು ಹಾಸನ ಜಿಲ್ಲೆಯ ಸಕಲೆಶಪುರ ತಾಲೂಕು.

ಶಿಕ್ಷಣ

ಬದಲಾಯಿಸಿ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮತ್ತು ನನ್ನ ಪ್ರೌಡ ಶಿಕ್ಷಣವನ್ನು ಆಕ್ಸ್ಪರ್ಡ್ ಸ್ಕೂಲ್ ಸಕಲೆಶಪುರದಲ್ಲಿ ಪೂರ್ಣಗೊಳಿಸಿದ್ದೆನೆ. ನನ್ನ ಪದವಿಪೂರ್ವ (PUC) ಶಿಕ್ಷಣವನ್ನು ಸಂತ ಜೊಸೆಪ್ ಕಾಲೇಜ ಹಾಸನದಲ್ಲಿ ಪೂರ್ಣಗೊಳಿಸಿದ್ದೆನೆ. ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತಿದ್ದೆನೆ.

ಕುಟುಂಬ

ಬದಲಾಯಿಸಿ

ನಾನು ಮಧ್ಯಮವರ್ಗದ ಕುಟುಂಬದವನಾಗಿದ್ದು, ತಾಯಿ ಸಿಲ್ವಿಯಾ. ನನಗೆ ಒಬ್ಬಳು ಅಕ್ಕ ಇದ್ದಾಳೆ.

ಹವ್ಯಾಸ

ಬದಲಾಯಿಸಿ

ಕ್ರಿಡೆ, ಚಲನಚಿತ್ರ ವಿಕ್ಷಣೆ, ಮೊಬೈಲ್ ಗೆಮ್ಸ್, ಸಾಮಾಜಿಕ ಜಾಲತಾಣ ಮತ್ತು ಸಂಗೀತ ನನ್ನ ಹವ್ಯಾಸಗಳಗಿವೆ.