thumb|Rohnithreddy.c

ನನ್ನ ಪರಿಚಯ ಬದಲಾಯಿಸಿ

ನಮಸ್ಕಾರ,ನನ್ನ ಹೆಸರು ರೋಹಿತ್. ಸಿ,ನಾನು ಬೆಂಗಳೂರು ನಲ್ಲಿ ಹುಟ್ಟಿ ಬೆಳದಿದ್ದು,ನನ್ನ ತಂದೆಯ ಹೆಸರು . ಕೆ ಚಂದ್ರಮೋಹನ್,ನನ್ನ ತಾಯಿಯ ಹೆಸರು . ಆರ್. ಮಮತಾ,ತಂದೆ ತಾಯಿ ಕೂಡ ಹುಟ್ಟಿ ಬೆಳದಿದ್ದು ಬೆಂಗಳೂರು ನಲ್ಲೇ, ನನ್ನ ವಯಸ್ಸು ೧೮ ವರ್ಹ..

ನನ್ನ ಶಾಲಾ ಜೀವನ ಬದಲಾಯಿಸಿ

ನಾನು ಓದಿದ್ದ ಶಾಲೆ ಬೇತನಿ ಪ್ರೌಡ ಶಾಲೆ , ಕೋರಮಂಗಲ ದಲ್ಲಿ ,ನಾನು ಒಂದನೇ ತರಗತಿ ಇಂದ ಹತ್ತನೇ ತರಗತಿ ವರಗು ಅಲ್ಲೇ ಓದಿದ್ದು ,ನನಗೆ ಆ ಶಾಲೆಯಲ್ಲಿ ತುಂಬಾ ನೆನಪು ಗಳು ಇವೆ,ಆ ಶಾಲೆಯಲ್ಲಿ ತುಂಬಾ ಪ್ರೋಗ್ರಾಂ ಗಳನ್ನು ಮಾಡುತ್ತಾ ಇದ್ದರು ಮತ್ತು ನಮ್ಮ ಶಾಲೆಯಲ್ಲಿ ತುಂಬಾ ಆಟಗಳು ಕೂಡ ಇದ್ದವು, ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್, ತ್ರೋಬಾಲ್, ಕಬಡ್ಡಿ ಇವೆಲ್ಲ ಇದ್ದವು,ಮತ್ತೆ ನಮ್ಮ ಶಾಲೆಯಲ್ಲಿ, ಸ್ಪೋರ್ಟ್ಸ್ ದಿನವನ್ನು ತುಂಬಾ ಚೆನ್ನಾಗಿ ಮಾಡುತ್ತಾ ಇದ್ದರು,ಅದರಲ್ಲಿ ಎಲ್ಲ ಕ್ಲಾಸ್ಸಿನವರು ಡಾನ್ಸ್ ಮಾಡ್ಬೇಕಿತ್ತು,ಮತ್ತು ಓಡುವ ಸ್ಪರ್ದೆ,ಲಾಂಗ್ ಜಂಪ್, ಶಾರ್ಟ್ ಪುಟ್ ಇವೆಲ್ಲ ಅಡ್ಸ್ತ ಇದ್ದರು,ಮತ್ತೆ ಮೂರು ತಿಂಗಳಿಗೆ ಒಮ್ಮೆ ಕ್ಲಾಸ್ ಮ್ಯಾಚಸ್ ಆಡಿಸುತ್ತಾ ಇದ್ದರು,ಕ್ರಿಕೆಟ್,ಫುಟ್ಬಾಲ್,ಕಬಡ್ಡಿ ಅಲ್ಲಿ ಕ್ಲಾಸ್ ಮಾಚ್ ಆಡ್ತಾಇದ್ವಿ,ಮತ್ತೆ ನಮಗೆ ಆರು ತಿಂಗಳಿಗೆ ಒಮ್ಮೆ ಪಿಕ್ನಿಕ್ ಗೆ ಕರೆದುಕೊಂಡು ಹೋಗ್ತಾ ಇದ್ರು,ನಮ್ಮ ಕಾಲೇಜಿನಲ್ಲಿ ತುಂಬಾ ಕಾರ್ಯಕ್ರಮಗಳು ಮಾಡ್ತಿದ್ರು,ನನ್ನ ಶಾಲೆಯ ನೆನಪುಗಳು ಎಂದಿಗೂ ಮರಿಯೋದಕ್ಕೆ ಆಗುವುದಿಲ್ಲ...

ನನ್ನ ವೈಯಕ್ತಿಕ ಜೀವನ ಬದಲಾಯಿಸಿ

ನನಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ ,ತುಂಬಾ ಟೂರ್ನಮೆಂಟ್ ನಲ್ಲಿ ಬಾಗವಹಿಸಿದ್ದಿನಿ,ಕೆಲವು ಬಹುಮಾನಗಳನ್ನು ಕೂಡ ಪಡೆದುಕೊಂ ಡಿದೀನೆ,ಕ್ಲಬ್ ಟೂರ್ನಮೆಂಟ್ ನಲ್ಲಿಯೂ ಅದಿದೀನಿ,ನಾನು ಕ್ರಿಕೆಟ್ ಮ್ಯಾಚ್ ಗಳನ್ನೂ ಮಿಸ್ ಮಾಡದೇ ನೋಡುತೀನಿ,ನನಗೆ ಬ್ಯಾಡ್ಮಿಂಟನ್ ಅಂದ್ರೆ ನು ಬಹಳ ಇಷ್ಟ ದಿನ ಸಾಯಂಕಾಲ ಅದುತೀನೆ, ಬ್ಯಾಡ್ಮಿಂಟನ್‌ ಟೂರ್ನಮೆಂಟ್ ನಲ್ಲು ಬಾಗವಹಿಸಿದ್ದೇನಿ,ಮತ್ತು ನಾನು ತೆಲುಗು ಮತ್ತು ಕನ್ನಡ ಚಿತ್ರಗಳನ್ನು ನೋಡುತ್ತೇನೆ,ಮತ್ತು ನಾನು ತುಂಬಾ ಸಮಯವನ್ನು ಸ್ನೇಹಿತರ ಜೊತೆ ಕಳೆಯುತ್ತೇನೆ,ಬೆಳಗ್ಗೆ ಆದರೆ ವಾಕಿಂಗ್ ಹೋಗಿ ೧೨ಗಂಟೆ ಹಂಗೆ ಕ್ರಿಕೆಟ್ ಆಡಿ,ಮನೆಗೆ ಬಂದು ಊಟಾ ಮಾಡಿ ಮತ್ತೆ ಸ್ನೇಹಿತರ ಜೊತೆ ಕಾಲ ಕಳುಯು ತ್ತೇನೆ,ತುಂಬಾ ಬೋರ್ ಆದರೆ ನಾನು ಮತ್ತು ನನ್ನ ಸ್ನೇಹಿತರು ಗಾಡಿಗಳನ್ನು ತೆಗೆದುಕೊಂಡು ತಿರುಗಾಡುತ್ತಾ ಇರ್ತೀವಿ,ಮತ್ತೆ ನಾವು ಗಣೇಶ ಹಬ್ಬ ಬಂದರೆ ತುಂಬಾ ಚೆನ್ನಾಗಿ ನಡೆಸುತ್ತೇವೆ,ಗನೇಶವನ್ನು ನಾವೇ ಅಲಂಕಾರ ಮಾಡುತ್ತೇವೆ ಮತ್ತೆ ಕೊನೆ ದಿನ ತಮಟೆ ಅವರನ್ನು ಕರಿಸಿ ಕುಣಿಯುತ್ತಾ ಪಟಾಕಿ ಹೊಡೆಯುತ್ತಾ ದೇವರನ್ನು ನೀರಿನಲ್ಲಿ ಬಿಡುತ್ತವೆ.ನನಗೆ ಟ್ರಾವೆಲಿಂಗ್ ಅಂದರೆ ತುಂಬಾ ಇಷ್ಟ ಈ ಬೇಸಿಗೆ ರಜೆಯಲ್ಲಿ ನಾನು ಊಟಿ ಮತ್ತು ಕೊಡೈಕೆನಾ್ ಗೆ ಹೋಗಿದ್ದೆ ಈ ಜಾಗಗಳು ತುಂಬಾ ಚೆನ್ನಾಗಿತ್ತು,ಕೊಡೈಕೆನಾಲ್ ನಲ್ಲಿ ವಾತಾವರಣ ತುಂಬಾ ಚೆನ್ನಾಗಿತ್ತು ಮತ್ತು ಅಲ್ಲಿ ಇರುವ ಬೆಟ್ಟ ಗುಡ್ಡಗಳು ನೋಡುವುದಕ್ಕೆ ತುಂಬಾ ಚೆನ್ನಾಗಿತ್ತು,ರಾತ್ರಿ ಆದರೆ ಸ್ವೆಟರ್ ಅನ್ನು ಹಾಕಿಕೊಂಡು ಬೆಂಕಿ ಮುಂದೆ ಕುತ್ಕೊಳ್ತ ಇದ್ವಿ ಮತ್ತು ಸಾಯಂಕಾಲ ನಾನು ಮತ್ತೆ ನಮ್ಮ ಅನ್ನಾಧೀರು ಈಜು ಮಾಡುತ್ತಾ ಹಾಡುಗಳು ಹಾಕುತ್ತಾ ಇದ್ವು,ಮತ್ತು ಬೆಳಗ್ಗೆ ಬೆಟ್ಟಗಳಮೇಳೆ ಟ್ರೆಕ್ಕಿಂಗ್ ಹೋಗ್ತಾ ಇದ್ವಿ,ಟ್ರೆಕ್ಕಿಂಗ್ ಮಾಡುವಾಗ ಜಾಗ್ರತೆಯಿಂದ ಇಂದ ಇರಬೇಕಿತ್ತು ಸ್ವಲ್ಪ ಕಾಲು ಜಾರಿದರೆ ಪ್ರಣ ಹೋಗುತ್ತೆ,ನಾನು ನನ್ನ ಬೇಸಿಗೆ ರಜಗಳನ್ನು ತುಂಬಾ ಎಂಜಾಯ್ ಮಾಡುತ್ತಾ ಕಾಲ ಕಳೆದೆ....

ನನ್ನ ಕಾಲೇಜು ಬದಲಾಯಿಸಿ

ನಾನು ನನ್ನ ಕಾಲೇಜ್ ಅನ್ನು ಕ್ರೈಸ್ಟ್ ಕಾಲೇಜು  ಅಲ್ಲಿ ಮಾಡಿದೆ,ನನಗೆ ಆ ಕಾಲೇಜ್ ಅಂದರೆ ತುಂಬಾ ಇಷ್ಟ ನನ್ನ ಏರಾಡು ವರ್ಷಗಳು ತುಂಬಾ ಜೋರಾಗಿ ಮುಗೀತು,ನನಗೆ ಒಳ್ಳೆ ಸ್ನೇಹಿತರು ಕೂಡ ಸಿಕ್ಕಿದರೂ,ನಮ್ಮ ಕಾಲೇಜ್ ನಲ್ಲಿ ತುಂಬಾ ಕಾರ್ಯಕ್ರಮಗಳು ಮಾಡುತ್ತಾ ಇದ್ದರು,ನಮಗೆ ಎಥಿನಿಕ್ ಡೇ ವರ್ಷಕ್ಕೆ ಒಂದು ಸಲ ಮಾಡುತ್ತಾ ಇದ್ದರೂ ನಾವು ಆ ದಿನ ಪಂಚೆ ಅನ್ನು ಹಾಕಬೇಕಿತ್ತು ಮತ್ತೆ ಹುಡ್ಗೀರು ಸೀರೆ ಹಾಕಬೇಕಿತ್ತು ಆ ದಿನ ಎಲ್ಲರೂ ತುಂಬಾ ಚೆನ್ನಾಗಿ ಕಾಣಿಸುತ್ತ ಇದ್ದರು,ಮತ್ತೆ ಅವತ್ತು ನಮಗೆ ಹಾಡುಗಳನ್ನು ಹಾಕಿ ಕುಣಿಸುತ್ತರೆ ನಾವು ಆ ದಿನವನ್ನು ತುಂಬಾ ಸಂತೋಷ ದಿಂದ ಕಳೆಯುತ್ತೇನೆ ಮತ್ತು ಅಷ್ಟೇ ಬೇಗ ನಮ್ಮ ಸೆಕೆಂಡ್ ಪಿಯುಸಿ ಪರೀಕ್ಷೆಗಳು ಬಂದವು ನಾನು ಕಷ್ಟ ಪಟ್ಟು ಓದಿ ೮೦ಪರ್ಸೆಂಟ್ ಅನ್ನು ತೆಗೆದುಕೊಂಡೆ ,ನನ್ನ ಸ್ನೇಹಿತರು ಎಲ್ಲರೂ ಪಾಸ್ ಆದರೂ ಮತ್ತೆ ನಮಗೆ ರಜೆಗಳು ಶುರುವಾಯ್ತು,ಹಂಗೆ ಸ್ನೇಹಿತರ ಜೊತೆ ಕಾಲ ಕಳೆದುಕೊಂಡು ಇದ್ದೆ,ನಾನು ನನ್ನ ಬಿಕಾಂ ಮಾಡಲು ಮತ್ತೆ ಕ್ರೈಸ್ಟ್ ಯೂನಿವರ್ಸಿಟಿ ಸೇರಿಕೊಂಡೆ ಮತ್ತೆ ನಮ್ಮ ಸ್ನೇಹಿತರು ಕೂಡ ಅಲ್ಲೇ ಸೇರಿಕೊಂಡರು , ನಾನು ಹೊಸ ಫ್ರೆಂಡ್ಸ್ ನ ಮಾಡಿ ಅವರ ಜೊತೆ ಕಾಲ ಕಳೆದೆ , ಎಲ್ಲರೂ ತುಂಬಾ ಒಳ್ಳೆವಾವ್ರು ಕಾಲೇಜಿನಲ್ಲಿ ತುಂಬಾ ಕರ್ಯಂಕ್ರಮಗಳು ಮಾಡಿಸುತ್ತಾರೆ ಎಲ್ಲರೂ ಅದನ್ನು ಸಂತೋಷದಿಂದ ನೋಡಿಕೊಂಡು ಪರೀಕ್ಷೆ ಗಳನ್ನು ಪಾಸ್ ಮಾಡಿಕೊಂಡು ಕಾಲಾ ಕಳೆಯುತ್ತಿದೇನಿ...

ಧನ್ಯವಾದಗಳು....