ಸದಸ್ಯ:Rohith.v.sagar/ನನ್ನ ಪ್ರಯೋಗಪುಟ

ವಿಜ್ಞಾನ ಎಂದರೆ ವಿಶೇಷವಾದ ಜ್ಞಾನ ಎಂದೂ ಹೇಳಬಹುದು[]. ಒಂದು ಕ್ರಿಯೆ ಕೇವಲ ನಡೆಯುತ್ತಿದೆ ಎಂದು ನೋಡುವುದಕ್ಕಿಂತ ಅದ ಏಕೆ ಮತ್ತು ಹೇಗೆ ನಡೆಯುತ್ತದೆ ಎನ್ನುವುದನ್ನು ಗಮನಿಸುವುದು ವಿಜ್ಞಾನದ ಹಂತಗಳಾಗಿವೆ ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ.


ವಿಜ್ಞಾನದಲ್ಲಿ ಒಟ್ಟು ಎರೆಡು ಮುಖ್ಯ ವಿಭಾಗಗಳಿವೆ

  1. ನೈಸರ್ಗಿಕ ಸಿದ್ಧಾಂತ
    ನೈಸರ್ಗಿಕ ಸಿದ್ಧಾಂತ
  2. ಜೈವಿಕ ವಿಜ್ಞಾನ
    1. ರಸಾಯನ ಶಾಸ್ತ್ರ
    2. ಜೀವ ಶಾಸ್ತ್ರ
  1. https://www.sciencemadesimple.com/science-definition.html