Ria.idicula
Joined ೧೮ ನವೆಂಬರ್ ೨೦೧೩
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
ನನ್ನ ಹೆಸರು ರಿಯಾ.ನಾನು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಪದವಿಯಲ್ಲಿ ವ್ಯಾಸಂಗ ಮಾದುತಿದ್ದೇನೆ.ಸದಾ ನನ್ನನ್ನು ಯಾವುದಾದರು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೆನೆ.ನನ್ನ ಹವ್ಯಸಗಳು ನೃತ್ಯ, ಗಿಟಾರ್ ನುಡಿಸುವುದು, ಕೋಶಗಳನ್ನು ಓದುವುದು,ಇತರೆ.