ನಾನು ರಶ್ಮಿಕಾ ಪ್ರಥಮ ಬಿಸಿಎಯನ್ನು ಕಲಿಯುತ್ತಿರುವೆ. ನಿತ್ಯ ಕೋಟದಿಂದ ಉಡುಪಿಗೆ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಓದಲು ಬರುತ್ತೇನೆ