ನನ್ನ ಹೆಸರು ರಮ್ಯ ಶೆಟ್ಟಿ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನಾನು ರವೀಂದ್ರ ಶೆಟ್ಟಿ ಮತ್ತು ಶಶಿಕಲ ಶೆಟ್ಟಿ ಮಗಳಾಗಿ 1997 ಅಗೋಸ್ತ್ ತಿಂಗಳ ಹತ್ತನೇ ತಾರೀಕಿನಂದು ಉಪ್ಪಳದಲ್ಲಿ ಜನಿಸಿದ್ದೇನೆ.

ಬಾಲ್ಯ ಶಿಕ್ಷಣ ಬದಲಾಯಿಸಿ

 ನಾನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಉದಯ ಶಾಲೆಯಲ್ಲಿ ಮಾಡಿ ಮುಂದಿನ ಪದವಿ ಪೂರ್ವ ಶಿಕ್ಷಣವನ್ನು ಸಂತ ಆನ್ಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ. ನಂತರದ ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡಿದ್ದೇನೆ.

ಹವ್ಯಾಸಗಳು ಬದಲಾಯಿಸಿ

 ಸಂಪಾದನೆ , ಕಾದಂಬರಿಗಳು, ಗೆಳೆಯರ ಜೊತೆಗೆ ಪ್ರವಾಸ

ಗುರಿ ಬದಲಾಯಿಸಿ

 ನಾನು ಮುಂದೆ ವರದಿಗಾರ ಅಥವಾ ನಿರ್ದೇಶಕ ಆಗಬೇಕೆಂದಿದ್ದೇನೆ