Ramanagouda s biradar
Joined ೧೮ ಜುಲೈ ೨೦೧೮
ಬಿಕ್ಕುತ್ತಿದೆ ಭಾರತ
ರಾಮನಗೌಡ ಸಿದ್ದನಗೌಡ ಬಿರಾದಾರ ಇವರು ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಶಿರಕನಹಳ್ಳಿ ಗ್ರಾಮದವರು, ಇವರು ೨೪ ಅಕ್ಟೋಬರ್ ೧೯೮೯ ರಂದು ಜನಿಸಿದರು. ತಾಯಿ ಶ್ರೀಮತಿ ಮಹಾದೇವಿ ಸಿದ್ದನಗೌಡ ಬಿರಾದಾರ.ತಂದೆ ಸಿದ್ದನಗೌಡ ಬಿರಾದಾರ. ಮೂಲತಃ ಕೃಷಿ ಕುಟುಂಬದವರಾಗಿದ್ದು, ಈ ಪುಸ್ತಕವು ಸುಮಾರು ೮೦ ಪುಟಗಳನ್ನು ಹೊಂದಿದ್ದು ದಾಖಲೆಯ ಪ್ರತಿ ಮಾರಾಟವಾಗಿವೆ, ಈ ಕೃತಿಯ ಕತೃ ರಾಮನಗೌಡ ಬಿರಾದಾರ, ಈ ಕೃತಿಯಲ್ಲಿ ಸಂಪೂರ್ಣ ದೇಶದ ಬಡತನ ಭ್ರಷ್ಟಾಚಾರ ಕುರಿತ ಕೃತಿಯಾಗಿದೆ