Rakshitha bhat
ಬಾಲ್ಯ
ಬದಲಾಯಿಸಿನನ್ನ ಹೆಸರು ರಕ್ಷಿತ ಭಟ್. ನನ್ನ ಹುಟ್ಟೂರು ಉಡುಪಿ. ನಾನು ಚಿಕ್ಕವಳಿದ್ದಾಗಿಂದಲೂ ಬೆಂಗಳೂರಿನಲ್ಲಿಯೇ ವಾಸವಾಗಿರುವುದು.https://qz.com/1047419/bangalore-turns-bengaluru-the-birth-life-and-descent-into-dystopia-of-indias-most-liveable-metro/
==ಅಭ್ಯಾಸ==
ನನ್ನ ಅಭ್ಯಾಸಗಳು ಬಹಳಷ್ಟಿವೆ. ಹಾಡುವುದು, ನೃತ್ಯ, ಈಜುವುದು, ವಾಲಿಬಾಲ್, ಫ್ಯಾಷನ್ ಡಿಸೈನರ್ ಮುಂತಾದ ವಿಷಯಗಳಲ್ಲಿ ಆಸಕ್ತಿ ಮತ್ತು ಉತ್ಸಾಹ ಉಂಟು.https://www.google.co.in/search?q=volleyball&client=ms-unknown&prmd=inv&source=lnms&tbm=isch&sa=X&ved=0ahUKEwj7ztT2rprZAhUKro8KHWCgBc0Q_AUIESgB#imgrc=nT4zfCHhY_btVM
ಕುಟುಂಬ
ಬದಲಾಯಿಸಿನನ್ನ ಅಪ್ಪನ ಹೆಸರು ಶ್ರೀನಿವಾಸ್ ಭಟ್. ಅವರು ಮೈಸೂರಿನ ನಗರದಲ್ಲಿ ಕೆಲಸ ಮಾಡುತಿದ್ದಾರೆ.ಅಮ್ಮನ ಹೆಸರು ವೇದಾ ಭಟ್. ಅಮ್ಮ ಬೆಂಗಳೂರಿನಲ್ಲಿಯೇ ಕೆಲಸ ಮಾಡುತಿದ್ದಾರೆ.
ಸಾಧನೆ
ಬದಲಾಯಿಸಿನನಗೆ ೭ನೇಯ ತರಗತಿಯಲ್ಲಿ ಬೆಸ್ತ ಪ್ಲೇಯರ್ ಎಂದು ವಾಲಿಬಾಲ್ ಕ್ರೀಡಾಂಗಣದಲ್ಲಿ ಸಿಕ್ಕಿತ್ತು. ೯ನೇಯ ತರಗತಿಯಲ್ಲಿ ಬೆಸ್ತ ಫ್ಯಾಷನ್ ಡಿಸೈನರ್ ಎಂದು ಪುರಸ್ಕಾರ ಸಿಕ್ಕಿತ್ತು. ಕರ್ನಾಟಕ ಸಂಗೀತದಲ್ಲಿ ಜುನಿಯರ್ ಮುಗಿಸಿದ್ದೀನಿ. ಬೇರೆ ಬೇರೆ ಕಡೆ ಹಾಡಿನಲ್ಲಿ ಭಾಗವಹಿಸಿದ್ದೀನಿ.
ಪ್ರಸ್ತುತ
ಬದಲಾಯಿಸಿಈಗ ನಾನು ಕ್ರೈಸ್ತ ಯುನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ಇಲ್ಲಿ ನೃತ್ಯ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ.
ಆಸಕ್ತಿ
ಬದಲಾಯಿಸಿಚಿಕ್ಕದಿಂದ ಹಿಡಿದು ದೊಡ್ಡ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದೇನೆ. ನನಗೆ ಪುಸ್ತಕಗಳು ಓದುವುದೆಂದರೆ ಬಹಳ ಇಷ್ಟ. ಸಿಡ್ನಿ ಶೆಲ್ಡನ್ ನನ್ನ ಪ್ರಿಯ ಲೇಖಕರು. ಅವರು ತ್ರಿಲರ್ ಪುಸ್ತಕಗಳು ಓದುವುದೆಂದರೆ ಬಹಳ ಇಷ್ಟ ಹಾಗು ಅದನ್ನು ಓದಿ ಸಿಗುವ ಮಜವೇ ಬೇರೆ.