ನನ್ನ ಹೆಸರು ರಕ್ಷಿತಾ. ನಾನು ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದೇನೆ. ಕ್ರೀಡೆ, ನೃತ್ಯ, ಪ್ರಯಾಣ ಮಾಡುವುದು ನನ್ನ ಹವ್ಯಾಸ.