ಎ.ರ್.ಮಣಿಕಂತ್

ಬದಲಾಯಿಸಿ

ಎ ರ್ ಮಣಿಕಂತ್ ರವರು ಕನ್ನಡದ ಪತ್ರಕರ್ತರು. ಅಂಕಣಕಾರರಾಗಿ ಪ್ರಸಿದ್ಧರಾದವರು. ಕನ್ನಡಪ್ರಭ ಪತ್ರಿಕೆಯಲ್ಲಿ ವಾರಕೊಮ್ಮೆ ಇವರ ಅಂಕಣ ಪ್ರಕಟವಾಗುತ್ತಿದೆ.ವ್ಯಕ್ತಿವಕಸನ ಮತ್ತು ಮಾನವೀಯ ಮಿಡಿತ ಹಾಗೂ ತುಡಿತಗಳ ಅವರ ಬರವಣಿಗೆ ಕನ್ನಡ ಓದುಬರ ಪ್ರೀತಿಗೆ ಪಾತ್ರವಾಗಿದೆ. ಅವರ ಲೇಖನ ಸಾಮರ್ಥ್ಯ ಮತ್ತು ಜನಪ್ರೀಯತೆಗೆ ಸಾಕ್ಶಿ ಅವರ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಎಂಬ ಕೃತಿ ಹತ್ತುಬಾರಿಗೂ ಮಿಕ್ಕಿ ಎರಡೇ ವರ್ಶಗಳಲ್ಲಿ ಪುನರ್ಮುದ್ರಣಗೊಂಡಿರುವುದು.