ಸದಸ್ಯ:Rajalakshmi Ajay K/ನನ್ನ ಪ್ರಯೋಗಪುಟ

೧೮೫೭[೧] ಭಾರತ ಇತಿಹಾಸದಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟವು ಸೈನಿಕರಿಂದ ಆರ್ಂಭವಾಗಿ ದೇಶದ ಪ್ರತಿ ಪ್ರಜೆಯೂ ಭಾಗವಹಿಸುವಂತಾಯಿತು. ಪ್ರಪ್ರಥಮ ಬಾರಿಗೆ ಈ ದಂಗೆಯು ಬ್ಯಾರಕ್ ಪುರದಲ್ಲಿ ಆರಂಭಗೊಂಡು ದೇಶವ್ಯಾಪಿ ಹರಡಿತು.ಬ್ರಿಟಿಷರ ಭ್ರಷ್ಟಾಚಾರದ ವಿರುಧ್ಧ ಭಾರತೀಯರು ನಡೆಸಿದ ಪ್ರಥಮ ಹೋರಾಟವಿದು. ನಮ್ಮ ಮಾಜಿ ಪ್ರಧಾನಿ ಪಂಡಿತ ಜವಹರಲಾಲ್ ನೆಹರು[೨] ರವರು ಈ ಹೋರಾಟವನ್ನು ಸಿಪಾಯಿ ದಂಗೆ ಎಂದು ಕರೆದಿದ್ದಾರೆ. ಮೀರತ್

  • ಬ್ಯಾರಕ್ ಪುರ
    • ಗ್ವಾಲಿಯರ್
  1. ಬಂಗಾಳ

ಕಾರಣಗಳು

ಆಡಳಿತಾತ್ಮಕ ಕಾರಣಗಳು ಬದಲಾಯಿಸಿ

  • ಬ್ರಿಟಿಷರ ಒಡೆದು ಆಳುವ ನೀತಿಯ ಕಾರಣದಿಂದ ಬೇಸತ್ತ ರಾಜ್ಯಗಳು ಹಾಗೂ ರಾಜ್ಯ ಹಾಗೂ ಅಧಿಕಾರ ಕಳೆದುಕೊಂಡ ದೇಶೀಯ ರಾಜರುಗಳು ಬ್ರಿಟಿಷರ ವಿರುದ್ಢ ದಂಗೆ ಎದ್ದರು.

ಕಂದಾಯ ನೀತಿಗಳು ಬದಲಾಯಿಸಿ

ಶಾಸನೀಯ ಕಾರಣಗಳು ಬದಲಾಯಿಸಿ

ಸೈನಿಕ ಕಾರಣಗಳು ಬದಲಾಯಿಸಿ

ತತ್ ಕ್ಷಣದ ಕಾರಣಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು
  2. ಮಾಜಿ ಪ್ರಧಾನಿ, ಜವಹರಲಾಲ್ ನೆಹರೂ. "ಜವಹರ ಲಾಲ್ ನೆಹರೂ". PM India. Retrieved 5 February 2022.