ರಘು. ಕೆ.ಜಿ 
    ಚಿಕ್ಕಮಗಳೂರು ಜಲ್ಲೆಯ ತರೀಕರೆ ತಾಲ್ಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಜನಿಸಿದ ನಾನು ಪ್ರಾಥಮಿಕ ಶಿಕ್ಷಣವನ್ನು ನಮ್ಮೂರಿನಲ್ಲಿಯೇ ಪಡೆದೆನು. ನಂತರ  ಪ್ರೌಢ ಶಿಕ್ಷಣವನ್ನು ಸೊಲ್ಲಾಪುರದಲ್ಲಿ ಪಡೆದು ಉನ್ನತ ಶಿಕ್ಷಣವನ್ನು ಕುವೆಂಪು ವಿಶ್ವವಿದ್ಯಾಲಯದ  ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ  ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುತ್ತೇನೆ.