ಸದಸ್ಯ:Rachana L M/ನನ್ನ ಪ್ರಯೋಗಪುಟ
ಬಾಲ ಸಾಹಿತಿ ಅಂತಃಕರಣ
ಅಂತಃಕರಣ ಕನ್ನಡದ ಬಾಲ ಸಾಹಿತಿ ಮತ್ತು ಕವಿ. ಈತ ತನ್ನ ೯ನೇ ವಯಸ್ಸಿನಲ್ಲಿಯೇ ಎಚ್ಚರಿಕೆ, ಜೀವನ್ಮುಖಿ ಪತ್ರಿಕೆಗಳಲ್ಲಿ ಮತ್ತು ಅಂತರಜಾಲ ಪತ್ರಿಕೆ "[೧] ವಿಶ್ವಕನ್ನಡಿಗ]"ಗಳಲ್ಲಿ ಮತ್ತು ಅಂಕಣಗಳನ್ನು ಬರೆಯುವ ಮೂಲಕ ತನ್ನ ಬರಹ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾನೆ.
ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ ೩೪೦ ಅಂಕಣ ಪ್ರಬಂಧ, ೯೩ ಕವಿತೆ, ೭೮ ಕಥೆ, ೧ ನಾಟಕ ಮತ್ತು ೫ ಕಾದಂಬರಿಗಳನ್ನು ಬರೆದಿರುವ ಕನ್ನಡ ಮತ್ತು ಇಂಗ್ಲೀಷ್ ಲೇಖಕ. ಈತ ೮ನೇ ತರಗತಿಯಲ್ಲಿ ಇರುವಾಗಲೆ ೩ ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು ೨೪ ಪುಸ್ತಕಗಳನ್ನು ಪ್ರಕಟಿಸಿರುವ ಬಾಲ ಸಾಹಿತಿ. ಈತನು ರಾಜ್ಯ ಮಟ್ಟದ ೩ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ.
ಪ್ರಕಟಿತ ಪುಸ್ತಕಗಳು
ಬದಲಾಯಿಸಿಅಂಕಣ ಪ್ರಬಂಧಗಳು
ಬದಲಾಯಿಸಿ- ಮಿಂಚಿನ ಬೆಳಕು
- ಕಣ್ಣ ಮಿಂಚು
- ದಶ ದಿಕ್ಕು
- ಮಿನುಗು ಮಿಂಚು
- ನೂಲ್ಮಿಂಚು ಕೊಲ್ಮಿಂಚು
ಕ್ರೀಡಾ ಅಂಕಣ ಪ್ರಬಂಧಗಳು
ಬದಲಾಯಿಸಿ- ಗೇಮ್ಸ್ ಪಿರಿಯಡ್
- ನನ್ನ ಕನಸಿನ ಕ್ರಿಕೆಟ್
- ಓಪನ್ ಗ್ರೌಂಡ್ ಫ಼ೋರ್ತ್ ಅಂಪೇರ್
- ರೋಮಾಂಚನ
- ಥ್ರಿಲ್ಲಿಂಗ್ ಬ್ಯಾಟ್
- ಆಟದ ಬಯಲು
- ಮಿಂಚು ಸೆಂಚುರಿ
ಕವಿತೆಗಳು
ಬದಲಾಯಿಸಿ- ಅಮ್ಮನ ಸಿಟ್ಟು
- ಗೆಲ್ಲುವೆನೂ ನಾ ಗೆಲ್ಲುವೆನು
ಉಲ್ಲೇಖ
ಬದಲಾಯಿಸಿ<reference/>