ಸದಸ್ಯ:Raashiparivara/ನನ್ನ ಪ್ರಯೋಗಪುಟ
ಪೆರಾಜೆ ಗ್ರಾಮ ಇದು ಕೊಡಗು ಜಿಲ್ಲೆಯ ಭಾಗವಾಗಿದ್ದರೂ ಘಟ್ಟದ ಕೆಳಗಿನ ಭಾಗವಾಗಿದ್ದರಿಂದ ಸುಳ್ಯ ತಾಲೂಕಿನೊಳಗೆ ಬೆಸೆದುಕೊಂಡಿದೆ.
ಪೆರಾಜೆ ಗ್ರಾಮದ ಪರಿಸರ
ಬದಲಾಯಿಸಿಹೆಚ್ಚಿನ ಜನರು ಸರಕಾರಿ ವ್ಯವಹಾರಗಳಿಗೆ ಸಂಪಾಜೆ ಘಾಟಿ ಏರಿ ಮಡಿಕೇರಿಗೆ ಹೋಗುತ್ತಾರೆ. ಮಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಕಾಲಿರಿಸಿಕೊಂಡ ಈ ಗ್ರಾಮ ದಕ್ಷಿಣಕ್ಕೆ ಹರಡಿಕೊಂಡು ಕೇರಳ, ಕರಿಕೆ ಗಡಿಯನ್ನು ಹೊಂದಿದೆ. ದಕ್ಷಿಣ ಭಾಗ ಕರಿಕೆ, ಕೋಳಿಕ್ಕಮಲೆ ಘಟ್ಟ ಪರ್ವತ ಶ್ರೇಣಿಗಳಿಂದಾಗಿ ಸಂಚಾರ ದುರ್ಗಮವಾಗಿದೆ. [೧] ಜನರು ತಮ್ಮ ಹಲವು ವ್ಯವಹಾರಗಳಿಗೆ ಪೆರಾಜೆಗೆ ಹೋಗುತ್ತಾರೆ. ಜ್ಯೋತಿ ಹೈಸ್ಕೂಲ್ ಎಂಬ ಖಾಸಗಿ ಹೈಸ್ಕೂಲ್ ಇದೆ. ಅಂಚೆ ಕಛೇರಿ ಗ್ರಾಮ ಪಂಚಾಯತ್ ಕಛೇರಿಗಳು ಗ್ರಾಮದೊಳಗಿವೆ. ಸಂಪಾಜೆ ಸಹಕಾರಿ ಸಂಘದ ಶಾಖೆಯೊಂದು ಇಲ್ಲಿದ್ದು ಹೆಚ್ಚಿನೆಲ್ಲಾ ವ್ಯವಹಾರಗಳಿಗೆ ಸಂಪಾಜೆಗೆ ಹೋಗಬೇಕು. ಅಡ್ಡವಾಗಿ ಹರಿಯುವ ಪಯಸ್ವಿನಿಗೆ ಸೇತುವೆ ಆಗಿರುವುದು ಊರಿಗೊಂದು ವರದಾನ.[೨]
ಬೈಲುಗಳು
ಬದಲಾಯಿಸಿ- ದೊಡ್ಡಡ್ಕ
- ಮೂಲೆಮಜಲು
- ಕೋಡಿ
- ಬಂಗಾರ್ಕೋಡಿ
- ಅಮ್ಚೂರು
- ಚಾಂಬಾಡಿ
- ಕುಂಡಾಡು
- ಕಾಪಿತೋಟ
- ನಿಡ್ಯಮಲೆ
- ಪೆರುಮುಂಡ
- ಪುತ್ಯ
- ಕರಂಟಡ್ಕ
- ನೆಡ್ಚಿಲು
- ಕುಂದಲ್ಪಾಡಿ
- ಕೊಳಂಗಾಯ
- ಮುಡ್ಕಾಜೆ
- ಕುಂಬಳಚ್ಚೇರಿ
- ಮಜಿಕೋಡಿ
- ಹೊದ್ದೆಟ್ಟಿ
ದೈವಗಳು
ಬದಲಾಯಿಸಿಗ್ರಾಮದೊಳಗಿನ ಪ್ರಮುಖ ಬೈಲುಗಳು ಪೆರಾಜೆಯಲ್ಲಿ ಹದಿನೈದಕ್ಕೂ ಹೆಚ್ಚು ದೈವಗಳ ಆರಾಧನಾ ಕೇಂದ್ರಗಳಿರುವುದು ವಿಶೇಷ. ಅವುಗಳಲ್ಲಿ ಕೆಲವು:
ಉಲ್ಲೇಖಗಳು
ಬದಲಾಯಿಸಿ- ↑ ಸುದ್ದಿ ಮಾಹಿತಿ,ಸಂ.ಡಾ.ಯು.ಪಿ.ಶಿವಾನಂದ ಪುಟಸಂಖೈ ೭೦೪-೭೦೫
- ↑ http://www.onefivenine.com/india/villages/Dakshin-Kannad/Bantval/Peraje
- ↑ http://www.onefivenine.com/india/villages/Kodagu/Madikeri/Peraje