ನಾನು ಸಾನಿಯ ಆರ್. ನನ್ನ ಊರು ಮಲೆನಾಡಿಗೆ ಪ್ರಸಿದ್ಧಿಯಾದ ಶಿವಮೊಗ್ಗ. ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಭ್ಯಾಸ ಮಾಡುತ್ತಿದ್ದೇನೆ.

ನನ್ನ ಹವ್ಯಾಸಗಳು : ಬರವಣಿಗೆ, ಫೋಟೋಗ್ರಫಿ, ವೀಡಿಯೋ ಎಡಿಟಿಂಗ್, ಪುಸ್ತಕ ಓದುವುದು.